ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬನ್ನೂರಲ್ಲಿ ಹಿತರಕ್ಷಣಾ ವೇದಿಕೆ ಸಭೆ

Rashmi Kasaragodu
Updated On : 4 Sept 2013, 1:05 am

ಬನ್ನೂರು: ಇಲ್ಲಿನ ಆರ್ಟಿಎಂ ಶಾಲೆಯ ಆವರಣದಲ್ಲಿ ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ನಂತರ ಮಾತನಾಡಿ, ಸಂಘಟನೆಗಳು ಅನಿಷ್ಟ ಬೆಳವಣಿಗೆಯ ವಿರುದ್ಧ ಹೋರಾಡಿ, ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಅವಶ್ಯಕವಾಗಿದ್ದು, ವೇದಿಕೆಯು ಜಾತ್ಯತೀತ ಮತ್ತು ಪಕ್ಷಾತೀತವಾಗಿ ಪ್ರಾಮಾಣಿಕವಾದ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸೀಹಳ್ಳಿ ನಟರಾಜ್, ತಾಲೂಕು ಮಾಜಿ ಅಧ್ಯಕ್ಷ ಬಾನವಾಡ ವೆಂಕಟೇಶ್, ಶ್ರೀನಿವಾಸಮೂರ್ತಿ, ಕೌನ್ಸಿಲರ್ ಪೀರ್ಸಾಬ್, ಮಾಜಿ ಕೌನ್ಸಿಲರ್ ನಯಾಜ್, ತಾಲೂಕು ಅಧ್ಯಕ್ಷ ಎಂ. ಪ್ರಭುದೇವ್, ಸದಸ್ಯರಾದ ಲಕ್ಕೇಗೌಡ, ಕಾರ್ಯದರ್ಶಿ ಗೋವಿಂದೇಗೌಡ, ದೇವರಾಜು, ಶಿವಕುಮಾರ್, ಎಂ. ನಟರಾಜ್, ಕೃಷ್ಣೇಗೌಡ, ದೊರೆಸ್ವಾಮಿ ಮಾತನಾಡಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement