ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಿಕ್ಷಕರು ತಾಂತ್ರಿಕವಾಗಿ ನಿವೃತ್ತಿಆಗುತ್ತಾರೆ ಬದುಕಿನಿಂದಲ್ಲ

Mainashree
Updated On : 15 Sept 2013, 10:54 am

ಕ.ಪ್ರ.ವಾರ್ತೆ  ಮೈಸೂರು  ಸೆ. 15
ಶಿಕ್ಷಕರು ತಾಂತ್ರಿಕವಾಗಿ ನಿವೃತ್ತಿ ಆಗುತ್ತಾರೆ ಹೊರತು ಬದುಕಿನಿಂದಲ್ಲ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಹೇಳಿದರು.
ಕರ್ನಾಟಕ ಕಾವಲುಪಡೆಯವರು ಮುಕ್ತ ಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕಿ ವಿ.ಇ. ಉಮಾ, ನಿವೃತ್ತ ಶಿಕ್ಷಕರಾದ ಸಿದ್ದರಾಮೇಗೌಡ, ಚಂದ್ರಶೇಖರಯ್ಯ, ವಿ. ಶಾಂತರಾಜು, ಎಂ.ಎಚ್. ಗೋಪಾಲಗೌಡ ಮತ್ತು ಸಿ. ಮಲ್ಲಣ್ಣ ಅವರನ್ನು ಸನ್ಮಾನಿಸಲಾಯಿತು.
ಆದರ್ಶ ಶಿಕ್ಷಕ- ಶಿಕ್ಷಕಿ ಪ್ರಶಸ್ತಿ: ಡಾ.ಎಸ್. ಚಂದ್ರಾಜು, ಡಾ.ದ. ಸತೀಶ್ ಚಂದ್ರ, ಹೊನ್ನಶೆಟ್ಟಿ ಕೋಡಿಬೆಳಗೊಳ, ಶ್ರೀಕಂಠೇಶ್, ಎಚ್. ಸತ್ಯಪ್ರಸಾದ್, ಸಿ.ಕೃಷ್ಣೇಗೌಡ, ಎಸ್. ಲೋಕೇಶ್, ಮಂಗಳ ಮುದ್ದುಮಾದಪ್ಪ, ಚೀಯಕಪೂವಂಡ ಶ್ವೇತನ್ ಚಂಗಪ್ಪ, ಪಿ.ಜಿ. ಮೀನಾಕ್ಷಿ, ರಾಮಣ್ಣ, ಬಿ.ಎನ್. ಪಾಲಾಕ್ಷಮೂರ್ತಿ, ಕೆ.ಆರ್. ಕಾಂತರಾಜು, ಎಸ್. ಮಂಜು, ಎ. ಸುಸನ್ನ ಶೈಲಜ, ಮಂಗಲ ಶಿವಣ್ಣ, ಗೊರಳ್ಳಿ ಜಗದೀಶ್, ಜಿ. ಶೋಭಾರಾಣಿ, ಬಲ್ಲೇನಹಳ್ಳಿ ವಿಜಯಕುಮಾರ್, ಎಚ್.ವಿ. ಮುರಳೀಧರ, ಯೋಗೇಂದ್ರ, ಪಿ. ಕೃಷ್ಣಮೂರ್ತಿ, ಸಾ.ಮ. ಶಿವಮಲ್ಲಯ್ಯ, ಸೈಯ್ಯದ್ ಖಾನ್ ಬಾಬು, ಟಿ. ಲೋಕೇಶ್, ಕೆ.ಪಿ. ಮಂಜುಳ, ಎಂ. ಶಿವಕುಮಾರ್ ಕೆಂಪನಪುರ, ಚಿಕ್ಕರಾಜು, ಕೆ.ಆರ್. ಅಚ್ಯುತಮೂರ್ತಿ, ಟಿ.ಎನ್.ಗೋಪಿನಾಥ, ಟಿ.ವಿ. ಜಯಂತಿ, ಬಿ. ನಂಜುಂಡಯ್ಯ, ಸಿ. ಸಿದ್ದಶೆಟ್ಟಿ, ಬಿ.ವಿ. ಪಾರ್ವತಿ, ಕೆ.ಎಸ್. ಸುಮಾಮಣಿ, ಟಿ. ಕಲಾವತಿ, ಲಕ್ಷ್ಮಿ ಜಯಶಂಕರ್, ಗೋವಿಂದೇಗೌಡ, ರಾಜೇಂದ್ರ, ವಿ.ಪಿ. ನಾಗವೇಣಿ, ಬಿ.ಎಸ್. ಲತಾ, ಶಾಂತಾ ನಾಯ್ಡು, ಶಾರದ, ಮೆಹರ ಫಾತಿಮಾ ಮತ್ತು ಜಿ. ಮಹೇಶ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement