ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪರಿಷ್ಕೃತ ಮತದಾರ ಪಟ್ಟಿ ಬಿಡುಗಡೆ

Rashmi Kasaragodu
Updated On : 3 Apr 2014, 12:55 pm

ಮೈಸೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಪರಿಷ್ಕೃತ ಮತದಾರ ಪಟ್ಟಿ ಪ್ರಕಟಿಸಲಾಗಿದ್ದು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 17,21,197 ಇದೆ. ಇವರಲ್ಲಿ 8,66,391 ಪುರುಷರು, 8,54, 665 ಮಹಿಳೆಯರು ಹಾಗೂ 141 ಮಂದಿ ಇತರು ಇದ್ದಾರೆ.


ಕ್ಷೇತ್ರವಾರು ಪಟ್ಟಿ ಇಂತಿದೆ



ಕ್ಷೇತ್ರಗಳು     ಪುರುಷರು    ಮಹಿಳೆಯರು    ಇತರೆ    ಒಟ್ಟು
ಮಡಿಕೇರಿ    104326    106481    12    210819
ವಿರಾಜಪೇಟೆ    104280    104224    10    208514
ಪಿರಿಯಾಪಟ್ಟಣ    85926    81947    3    167876
ಹುಣಸೂರು    105508    101846    5    207359
ಚಾಮುಂಡೇಶ್ವರಿ    130776    125041    27    255844
ಕೃಷ್ಣರಾಜ    113756    114599    19    228374
ಚಾಮರಾಜ    108617    106686    27    215330
ನರಸಿಂಹರಾಜ    113202    113841    38    227081
ಒಟ್ಟು    866391    854665    141    1721197

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement