ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗ್ರಾಮಗಳಲ್ಲಿ ಎಆರ್‌ಕೆ ಮತಯಾಚನೆ

Rashmi Kasaragodu
Updated On : 7 Apr 2014, 12:47 pm

ಅಂತರಸಂತೆ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಭಾನುವಾರ ಡಿ.ಬಿ.ಕುಪ್ಪೆ ಹಾಗೂ ಎನ್.ಬೆಳತ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿ, ಮತಯಾಚಿಸಿದರು.
ದೇಶದಲ್ಲಿ ಎನ್‌ಡಿಎ ಅಲೆ ಇರುವುದರಿಂದ ಮೋದಿಯವರನ್ನು ಪ್ರಧಾನಮಂತ್ರಿ ಮಾಡಲು, ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಯೋಗೀಶ್ ಹಾಗೂ ಮೈಸೂರು ಜಿಲ್ಲಾ ಘಟಕದ ಮಹಿಳೆ ಅಧ್ಯಕ್ಷೆ ಸುನಂದಮ್ಮ, ಭಾಗ್ಯಲಕ್ಷ್ಮಿ, ಶಕ್ತಿ ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ, ಉಪಾಧ್ಯಕ್ಷ ಎನ್.ಸುಬ್ರಹ್ಮಣ್ಯ, ಮುಖಂಡರಾದ ರುದ್ರಪ್ಪ, ಡಿ.ರಾಧಾಕೃಷ್ಣ. ಎ.ಪಿ. ಚಂದ್ರ, ಸುರೆಂದ್ರ, ಸರಗೂರು ಆರ್‌ಎಂಸಿ ಅಧ್ಯಕ್ಷ ಮಹದೇವು ಹಾಗೂ ತಾಲೂಕಿನ ಎಲ್ಲ ಶಕ್ತಿ ಕೇಂದ್ರದ ಅಧ್ಯಕ್ಷರು, ಉಪಾಧ್ಯಕ್ಷರು, ತಾಲೂಕು ಬಿಜೆಪಿ ರೈತ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ. ಮಹದೇವಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement