ಕಾರು ಪಲ್ಟಿ: ಮೂವರ ಸಾವು
ಚನ್ನಮ್ಮನ ಕಿತ್ತೂರು: ಸಮೀಪದ ಕುರುಬರ ತಗ್ಗು ಬಳಿಂು ರಾಷ್ಟ್ರೀಂು ಹೆದ್ದಾರಿಂುಲ್ಲಿ ಬುಧವಾರ ಮುಂಜಾನೆ ಕಾರು ಪಲ್ಟಿಂಾಗಿ ಮೂವರು ಸ್ಥಳದಲ್ಲಿಂು ಮೃತಪಟ್ಟಿದ್ದು, ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಪೂನಾದ ರಮೇಶ ಕಾಮಾಲೆ (30), ಓಂ ರಮೇಶ ಕಾಮಾಲೆ (12) ಹಾಗೂ ಕೌಶಿಕ್ ಘಾಟೆವಾರ (55) ಮೃತರು. ರಮೇಶ ಈರಣ್ಣ ಕಾಮಾಲೆ, ಅವರ ಪತ್ನಿ ಪೂಜಾ, ಮಗ ಓಂ ಹಾಗೂ ಬಂಧುಗಳಾದ ಕೌಶಿಕ್ ಲಕ್ಷ್ಮಣ ಘಾಟೆವಾರ ಪೂನಾದಿಂದ ಹಿರಿಯೂರಿಗೆ ಆಗಮಿಸಿದ್ದರು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುವಾಗ ಘಟನೆ ನಡೆದಿದೆ. ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ರಮೇಶ ಪತ್ನಿ ಪೂಜಾ ತೀವ್ರ ಗಾಯಗೊಂಡಿದ್ದು, ಬೆಳಗಾಮಿಂು ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಅಪಾಂುದಿಂದ ಪಾರಾಗಿದ್ದಾನೆ.