ಕೆ.ಆರ್. ನಗರ: ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಶ್ರೀ ಕಾಗಿನೆಲೆ ಮಠದಲ್ಲಿ ಕುರುಬ ಸಮಾಜದ ಸಭೆಯು ಆ. 2ರ ಸಂಜೆ 4ಕ್ಕೆ ನಡೆಯಲಿದೆ ಶಿವಾನಂದಪುರಿ ಸ್ವಾಮೀಜಿ ಹೇಳಿದ್ದಾರೆ. ಸಭೆಗೆ ಚುನಾಯಿತ ಪ್ರತಿನಿಧಿಗಳು, ಮಠದ ಭಕ್ತರು, ಸಮಾಜದ ಮುಖಂಡರು ಭಾಗವಹಿಸಿ ಸಮಾಜದ ಮತ್ತು ಶ್ರೀಮಠದ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡಬೇಕೆಂದು ತಿಳಿಸಿದ್ದಾರೆ.