ಕಾಲು ಬಾಯಿ ಜ್ವರ: 6ನೇ ಸುತ್ತಿನ ಲಸಿಕೆ
ಮೈಸೂರು: ಪಶುಪಾಲನಾ ಇಲಾಖೆಯಿಂದ ಜಿಲ್ಲೆಯಾದ್ಯಂತ 6ನೇ ಸುತ್ತಿನ ಕಾಲು ಬಾಯಿ ಜ್ವರ ರೋಗದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಮಾ.13 ರವರೆಗೆ ಹಮ್ಮಿಕೊಳ್ಳಲಾಗಿದೆ.
ಮಾ.1 ರಂದು ದೇವಗಳ್ಳಿ, ಮುಳ್ಳೂರು, ಗೋಪಾಲಪುರ, ದಂಡಿಕೇರಿ, ಲೋಕನಾಯಕನಗರ, ಜಯದೇವನಗರ, ಹೆಬ್ಬಾಳ್, ಬೈರವೇಶ್ವರನಗರ, ಹಿನಕಲ್, ಹೂಟಗಳ್ಳಿ, ಬೋಗಾದಿ, ದಾಸನಕೊಪ್ಪಲು, ಮಾ.2 ರಂದು ಅನಗಳ್ಳಿ, ಕಾಡನಹಳ್ಳಿ, ಮಂಡನಹಳ್ಳಿ, ಕುಂಬಾರಕೊಪ್ಪಲು, ಮಹದೇಶ್ವರ ಬಡಾವಣೆ, ಗೋಕುಲಂ, ಮಂಜುನಾಥಪುರ, ಕೂರ್ಗಳ್ಳಿ, ಬೆಳವಾಡಿ, ಮಾ.3 ರಂದು ಕಡಕೋಳ, ಮೇಟಗಳ್ಳಿ, ಬಿ.ಎಂ. ಶ್ರೀನಗರ, ಕೇರ್ಗಳ್ಳಿ, ಲಿಂಗಾಂಬುಧಿ ಪಾಳ್ಯ, ಮಾ.4 ರಂದು ಕಡಕೊಳ, ಇಟ್ಟಿಗೆಗೂಡು, ಆಲನಹಳ್ಳಿ, ನಾಡನಹಳ್ಳಿ, ಲಲಿತಾದ್ರಿಪುರ, ಮಾ.5 ರಂದು ರಮ್ಮನಹಳ್ಳಿ, ಬ್ಯಾತಹಳ್ಳಿ, ಸಿಂಧುವಳ್ಳಿ, ಕೋಚನಹಳ್ಳಿ, ಚಾಮುಂಡಿಬೆಟ್ಟ, ಮಾ.6 ರಂದು ಹಂಚ್ಯ, ಸಾತಗಳ್ಳಿ, ದೊಡ್ಡಕಾನ್ಯ, ಚಿಕ್ಕಕಾನ್ಯ, ಕೆ.ಜಿ. ಕೊಪ್ಪಲು, ಕುಕ್ಕರಹಳ್ಳಿ, ಜಯನಗರ, ಚಿನ್ನಗಿರಿಕೊಪ್ಪಲು, ಅರವಿಂದನಗರ, ಕುವೆಂಪುನಗರ, ತೊಣಚಿಕೊಪ್ಪಲು, ಜನತಾನಗರ, ವಿವೇಕಾನಂದನಗರ, ರಾಮಕೃಷ್ಣನಗರ, ಮಾ.7 ರಂದು ಕೆಸರೆ, ಮಂಡಕಳ್ಳಿ, ದಡದಹಳ್ಳಿ, ಮರಶೆ, ಮಂಡಿಮೊಹಲ್ಲಾ, ಕುರುಬಗೇರಿ, ದೇವರಾಜ ಮೊಹಲ್ಲಾ, ಬಸವೇಶ್ವರ ನಗರ, ಶಾರದಾದೇವಿನಗರ, ನಿವೇದಿತನಗರ, ಕುದುರೆ ಮಾಳ, ಸರಸ್ವತಿಪುರಂ, ಪಡುವಾರಹಳ್ಳಿ, ಜಯಲಕ್ಷ್ಮಿಪುರಂ, ಒಂಟಿಕೊಪ್ಪಲಿನಲ್ಲಿ ಲಸಿಕೆ ಹಾಕಲಾಗುವುದು.
ಮಾ.8 ರಂದು ಕೆಸರೆ, ದೇವಲಾಪುರ, ಸೋಮೇಶ್ವರಪುರ, ಚಾಮರಾಜಮೊಹಲ್ಲಾ, ಕೆ.ಆರ್. ಮೊಹಲ್ಲಾ, ಮಾ. 9 ರಂದು ನಾಗನಹಳ್ಳಿ, ಲಕ್ಷ್ಮೀಪುರ, ಶ್ಯಾಡನಹಳ್ಳಿ, ಕಳಸ್ತವಾಡಿ, ಆಯರಹಳ್ಳಿ, ತಿಲಕನಗರ, ಮಾ.10 ರಂದು ನಾಗನಹಳ್ಳಿ, ಲಕ್ಷ್ಮೀಪುರ, ಶ್ಯಾಡನಹಳ್ಳಿ, ಕಳಸ್ತವಾಡಿ, ಆಯರಹಳ್ಳಿ, ಹೊಸಬಂಡಿಕೇರಿ, ರಾಮಾನುಜ ರಸ್ತೆ, ಬಸವೇಶ್ವರ ರಸ್ತೆ, ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಗುಂಡುರಾವ್ ನಗರ, ಗೌರಿಶಂಕರನಗರ, ಮಾ.11 ರಂದು ಸಿದ್ದಲಿಂಗಪುರ, ಬೆಲವತ್ತ, ಕೆಸರೆ, ಕೂಡನಹಳ್ಳಿ, ಕುಂಬ್ರಳ್ಳಿ, ಸರ್ಕಾರಿ ಉತ್ತನಹಳ್ಳಿ, ಅಶೋಕಪುರಂ, ಕೆ.ಎಂ. ಪುರಂ, ಸುಣ್ಣದಕೇರಿ, ಕಾಕರವಾಡಿ, ಹೊಸಬಂಡಿಕೇರಿ, ಕನಕಗಿರಿ, ಮುನೇಶ್ವರ ನಗರ, ಮಾ. 12 ರಂದು ಸಿದ್ದಲಿಂಗಪುರ, ಬೆಲವತ್ತ, ಕೆಸರೆ, ಮಾರಶೆಟ್ಟಿಹಳ್ಳಿ, ಹಡ್ಜನ, ಮತ್ತು ಮಾ. 13 ರಂದು ಪ್ರಿಂಜ್ರಾಪೊಲ್.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ನಗರ ಪಶು ಆಸ್ಪತ್ರೆ ಮೈಸೂರು, ದೂ.0821- 2423451 ಸಂಪರ್ಕಿಸಬಹುದು ಅಥವಾ ಹತ್ತಿರದ ಪಶುವೈದ್ಯ ಸಂಸ್ಥೆಯಿಂದ ಮಾಹಿತಿ ಪಡೆಯಬಹುದು.