ಆರೋಗ್ಯ ತಪಾಸಣಾ ಶಿಬಿರ
ಮೈಸೂರು: ಶಾಂತಲಾ ಚಿತ್ರಮಂದಿರದ ಬಳಿ ಇರುವ ಎನ್‌ಕೆಸಿಎ ಫಾರ್ಮಸಿ ಹಾಗೂ ಆಯುರ್ವೇದ ಆಸ್ಪತ್ರೆ ವತಿಯಿಂದ ಗುದ ಸಂಬಂಧಿ ರೋಗ ಹಾಗೂ ಚರ್ಮ ಕಾಯಿಲೆಗಳಿಗೆ ಫೆ. 23ರಂದು ಉಚಿತ ತಪಾಸಣಾ ಶಿಬಿರ ಏರ್ಪಡಿಸಿದೆ. ಬೆಳಗ್ಗೆ 10ರಿಂದ 1ರವರೆಗೆ ಶಿಬಿರ ನಡೆಯಲಿದೆ. ಆಸಕ್ತರು 93421 88140 ಸಂಪರ್ಕಿಸಬಹುದು. ಹಿನಕಲ್‌ನಲ್ಲಿರುವ ಅಕ್ಷತಾ ಕ್ಲಿನಕ್‌ನಲ್ಲಿ ಅಸ್ತಮಾ, ಸಿಒಪಿಡಿ, ರಕ್ತದೊತ್ತಡ ಮತ್ತು ಮಧುಮೇಹ ವ್ಯಾಧಿಗಳಿಗೆ ಉಚಿತ ತಪಾಸಣಾ ಶಿಬಿರ ಏರ್ಪಡಿಸಿದೆ. ಆಸಕ್ತರು 9980461490 ಸಂಪರ್ಕಿಸಬಹುದು.