ರೋಟರಿ ಸಂಸ್ಥೆಗೆ ಆಯ್ಕೆ
ಕೆ.ಆರ್. ನಗರ: ಪಟ್ಟಣದ ರೋಟರಿ ಸಂಸ್ಥೆಯ 2014-15ನೇ ಸಾಲಿನ ಪದಾಧಿಕಾರಿಗಳಾಗಿ ಡಾ.ಎಲ್. ಅಮರನಾಥ್ ಅಧ್ಯಕ್ಷ, ಬಿ.ಕೆ. ಸುರೇಶ್ ಉಪಾಧ್ಯಕ್ಷ, ರಮೇಶ್ಬಾಬು ಪ್ರಧಾನ ಕಾರ್ಯದರ್ಶಿ, ಸಹ ಕಾರ್ಯದರ್ಶಿಯಾಗಿ ಪಂಡಿತ್ ನಾಟೀಕರ್ ಸಹ ಕಾರ್ಯದರ್ಶಿ, ಪಿ.ಆರ್. ವಿಶ್ವನಾಥ್ ಶೆಟ್ಟಿ ಖಜಾಂಚಿ, ಸಿ.ವಿ. ಮೋಹನ್ಕುಮಾರ್ ಸಂಘ ಸೇವಾ ನಿರ್ದೇಶಕ, ಎಸ್.ಟಿ. ಜವರೇಗೌಡ ವೃತ್ತಿ ಸೇವಾ ನಿರ್ದೇಶಕ, ಅರುಣ್.ಬಿ.ನರಗುಂದ ಸಮಾಜ ಸೇವಾ ನಿರ್ದೇಶಕ, ಕೆ.ಆರ್. ನಟರಾಜ್ ಯುವಜನ ಸೇವೆ ನಿರ್ದೇಶಕ, ಡಾ.ಟಿ. ಶಿವಪ್ರಸಾದ್ ಅಂತಾರಾಷ್ಟ್ರೀಯ ಸೇವಾ ನಿರ್ದೇಶಕ, ರಘುಶಂಕರ್ ಟಿ.ಆರ್. ಯೂತ್ ಅಧ್ಯಕ್ಷ, ವೈ.ಎಸ್. ಕುಮಾರ್ ಪಲ್ಸ್ ಪೋಲಿಯೋ ಅಧ್ಯಕ್ಷ, ವೈ.ಬಿ. ಶಶಿಭೂಷಣ್, ರವಿಶಂಕರ್ ನಿಯೋಜಿತ ಅಧ್ಯಕ್ಷ ಆಯ್ಕೆ ಮಾಡಲಾಯಿತು.