ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗೋಪಾಲಕರಿಗೆ ಬಹುಮಾನ

Rashmi Kasaragodu
Updated On : 21 Jan 2014, 1:17 am

ಮೈಸೂರು: ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಪ್ರದೀಪ್ ದೇವೇಗೌಡ ಅವರ ಹಸು ಅಧಿಕ ಹಾಲು ಕರೆದು ಪ್ರಥಮ ಬಹುಮಾನಕ್ಕೆ ಪಾತ್ರರಾದರು. ಮೈಸೂರು ನಗರ ಗೋಪಾಲಕರ ಸಂಘವು ಪಶುಸಂಗೋಪನಾ ಇಲಾಖೆ ಸಹಯೋಗದಲ್ಲಿ ತೂಗುದೀಪ ಶ್ರೀನಿವಾಸ ಅವರ ಸ್ಮರಣಾರ್ಥ ಜೆ.ಕೆ. ಮೈದಾನದಲ್ಲಿ ಏರ್ಪಡಿಸಿದ್ದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ಬಹುಮಾನ ವಿತರಿಸಿದರು. 46 ಕೆಜಿ 750 ಗ್ರಾಂ ಹಾಲು ಕರೆದ ಹಸುವಿನ ಮಾಲೀಕ ಪ್ರದೀಪ್ ದೇವೇಗೌಡ ಅವರಿಗೆ 1 ಲಕ್ಷ, ನಗದು ಹಾಗೂ ಬೆಳ್ಳಿ ಕಿರೀಟ, ನೆನಪಿನ ಕಾಣಿಕೆ, 40ಕೆಜಿ 750 ಗ್ರಾಂ ಹಾಲು ಕರೆದು ಹಸುವಿನ ಮಾಲೀಕ ದ್ವಿತೀಯ ಸ್ಥಾನ ಪಡೆದ ಬೆಂಗಳೂರಿನ ವೆಂಕಟೇಶ ಸೋಮಣ್ಣ ಅವರಿಗೆ 75 ಸಾವಿರ ಹಾಗೂ ಬೆಳ್ಳಿಕೀರಿಟ, 40 ಕೆಜಿ 400 ಗ್ರಾಂ ಹಾಲು ಕರೆದ ಹಸುವಿನ ಮಾಲೀಕ ಮೂರನೇ ಸ್ಥಾನ ಪಡೆದ ಬೆಂಗಳೂರಿನ ಲಕ್ಷ್ಮಣ್ ಹೊಗೆಬಂಡಿ ಅವರಿಗೆ 50 ಸಾವಿರ ಹಾಗೂ ಬೆಳ್ಳಿ ಕಿರೀಟವನ್ನೂ ಹಾಗೂ 39 ಕೆಜಿ 950ಗ್ರಾಂ ಹಾಲು ಕರೆದ ಡಿ. ಐಶ್ವರ್ಯ ನಾಲ್ಕನೇ ಸ್ಥಾನ ಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement