ಸಾರ್ವತ್ರಿಕ ರಜೆ ಘೋಷಿಸಲು ಮನವಿ
ಸಾರ್ವತ್ರಿಕ ರಜೆ ಘೋಷಿಸಲು ಮನವಿ
ಮೈಸೂರು: ಶ್ರೀ ಕಾಲಭೈರವಾಷ್ಟಮಿಯನ್ನು ಮಾರ್ಗಶಿರ ಮಾಸದ, ಕೃಷ್ಣಪಕ್ಷದ ಅಷ್ಟಮಿ ಎಂದು ಪ್ರತಿ ವರ್ಷ ಡಿಸೆಂಬರ್ನಲ್ಲಿ ಆಚರಿಸಲಿದ್ದು, ಆ ದಿನದಂದು ಸಾರ್ವತ್ರಿಕ ರಜೆ ಘೋಷಿಸುವಂತೆ ಮಂಡ್ಯ ದೇವರಮನೆ ಎಂ.ಪಿ. ಲಕ್ಷ್ಮೀಪತಿ ಆಚಾರ್ಯ ಪ್ರತಿಷ್ಠಾನಂನ ಸಂಸ್ಥಾಪಕ ಎಂ.ಎಲ್.ರಮೇಶ್ ಸ್ಥಪತಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.