ಕಣ್ಣಿನ ತಪಾಸಣೆ ಶಿಬಿರ
ಎಚ್.ಡಿ. ಕೋಟೆ: ಪಟ್ಟಣದಲ್ಲಿ ಕಳೆದ 18 ವರ್ಷಗಳ ಹಿಂದೆ ಟಿವಿಎಸ್ ಷೋ ರೂಂ ಆರಂಭಿಸಿದ ಸವಿನೆನಪಿಗಾಗಿ ಇದರ ಮಾಲೀಕ ವೇಲುಸ್ವಾಮಿ ಅವರು ಜ.27 ರಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದ್ದಾರೆ.