ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಾಲಕರ ಬಂಧನ- ಕ್ರಮಕ್ಕೆ ಆಗ್ರಹ

Rashmi Kasaragodu
Updated On : 28 Jan 2014, 1:02 am

ಮಂಡಕಳ್ಳಿ ಪೌರಕಾರ್ಮಿಕರ ಕಾಲೋನಿಯ ಹದಿಹರೆಯದ ಬಾಲಕರನ್ನು ವಿದ್ಯಾರಣ್ಯಪುರಂ ಠಾಣೆ ಎಸ್ಐ ಶ್ರೀನಿವಾಸ್, ಸಿಬ್ಬಂದಿ ಬೀರಪ್ಪ ಅವರು ಬಂಧಿಸಿದ್ದಾರೆ. ಅಲ್ಲದೆ, ಇದನ್ನು ಪ್ರಶ್ನಿಸಿದ ಬಾಲಕರ ಪೋಷಕರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ. ಇವರನ್ನು ಅಮಾನತುಗೊಳಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ದೇವಗಳ್ಳಿ ಸೋಮಶೇಖರ್, ಸಂಚಾಲಕ ರಾಜಶೇಖರ ಕೋಟೆ, ಬೆಲವತ್ತ ರಾಮಚಂದ್ರ, ಆಲಗೂಡು ಶಿವಣ್ಣ, ಮಲ್ಲಹಳ್ಳಿ ನಾರಾಯಣ ಆಗ್ರಹಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement