ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆ ಯಕ್ಷಗಂಗೆ ಬಿಡುಗಡೆ

Rashmi Kasaragodu
Updated On : 31 Jan 2014, 1:09 am

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಇನ್ನೋವೇಟಿವ್, ಮಹಿಮಾ ಪ್ರಕಾಶನದಿಂದ ಫೆ. 1ರ ಸಂಜೆ 5.30ಕ್ಕೆ ಜೆಎಲ್ಬಿ ರಸ್ತೆಯ ಎಂಜಿನಿಯರ್ ಸಂಸ್ಥೆಯಲ್ಲಿ ಜಿ.ಎಸ್. ಭಟ್ಟ ಅವರ ಯಕ್ಷಗಂಗೆ ಹಾಗೂ ಡಾ.ಎಸ್.ಎನ್. ಹೆಗಡೆ ವಿಜ್ಞಾನ ದಿಗ್ಗಜರು ಮತ್ತು ಮಂಥನ ಕೃತಿ ಬಿಡುಗಡೆ ಸಮಾರಂಭ ಏರ್ಪಡಿಸಿದ್ದು, ಡಾ. ಬೆಳ್ಳಿಪ್ಪಾಡಿ ಸತೀಶ್ ರೈ ಅಧ್ಯಕ್ಷತೆ ವಹಿಸುವರು.
ಆಯುರ್ವೇದ ಚಿಕಿತ್ಸೆ
ಕುವೆಂಪುನಗರದಲ್ಲಿರುವ ಆಯುರ್ವೇದ ಚಿಕಿತ್ಸಾ ಮಂದಿರದಲ್ಲಿ ಪ್ರಕೃತಿ ಪ್ರತಿಷ್ಠಾನದಿಂದ ಫೆ. 1ರ ಬೆಳಗ್ಗೆ 10ಕ್ಕೆ ಉಸಿರಾಟದ ಸಮಸ್ಯೆ, ಎಲ್ಲ ರೀತಿಯ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆ ಏರ್ಪಡಿಸಿದ್ದು, ಮೊ. 78998 69385 ಸಂಪರ್ಕಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement