ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದಿನಿಂದ ನಾಟಕ ಪ್ರದರ್ಶನ

Mainashree
Updated On : 31 Jan 2014, 9:13 am

ಕೆ.ಆರ್. ನಗರ: ತಾ. ಕಸಾಪ ಮತ್ತು ಜನ ವೇದಿಕೆಯ ವತಿಯಿಂದ ಫೆ. 1 ಮತ್ತು 2 ರಂದು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಗ್ಗೊಡಿನ ನಿನಾಸಂ ವತಿಯಿಂದ ನಾಟಕಗಳನ್ನು ಏರ್ಪಡಿಸಿದೆ. ಫೆ. 1 ರಂದು ಸಂಜೆ 6.30ಕ್ಕೆ ಸೀತಾಸ್ವಯವರಮ್ ಮತ್ತು ಫೆ. 2 ರಂದು ಸಂಜೆ 6.30ಕ್ಕೆ ಗಾಂಧಿ ವಿರುದ್ದ ಗಾಂಧಿ ನಾಟಕಗಳು ನಡೆಯಲಿದ್ದು, ಎರಡು ನಾಟಕಗಳಿಗೂ 60 ರು. ಪ್ರವೇಶ ದರ ನಿಗದಿಪಡಿಸಲಾಗಿದ್ದು, ನಾಟಕ ನಡೆಯುವ ಸ್ಥಳದಲ್ಲೆ ಟಿಕೆಟ್ ದೊರೆಯುತ್ತವೆ ಎಂದು ಜನ ವೇದಿಕೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement