ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಿಗಮ, ಮಂಡಳಿ ನೇಮಕಕ್ಕೆ ಆಗ್ರಹ

Rashmi Kasaragodu
Updated On : 3 Jul 2014, 1:21 am

ಕೆ.ಆರ್. ನಗರ: ಆದಿ ಜಾಂಬವ ಸಮಾಜದ ಮುಖಂಡರಾದ ಡಿಸಿಸಿ ಸದಸ್ಯ ಎಸ್.ಶಂಕರ್ ಅವರನ್ನು ನಿಗಮ ಮಂಡಳಿಗೆ ನೇಮಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದಲಿತ ಮುಖಂಡ, ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಕಾಳಯ್ಯ ಒತ್ತಾಯಿಸಿದರು. ಎಸ್.ಶಂಕರ್ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವ ಭರವಸೆ ನೀಡಲಾಗಿತ್ತು. ಆದರೆ ಅವಕಾಶ ನೀಡಲಿಲ್ಲ ಎಂದು ದೂರಿದರು. ಎಂ.ಎಸ್.ಮಹದೇವ್, ಆನಂದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement