ಬಂಜೆತನ ಉಚಿತ ಪರೀಕ್ಷೆ ನಾಳೆ
ಮೈಸೂರು: ನಗರದ ಡಾ.ಜ್ಯೋತೀಸ್ ಫರ್ಟಿಲಿಟಿ ಮತ್ತು ಐವಿಎಫ್ ಸೆಂಟರ್ ವತಿಯಿಂದ ಜು.6 ರಂದು ಸರಸ್ವತಿಪುರಂನ 10ನೇ ಮುಖ್ಯರಸ್ತೆಯ 7ನೇ ಅಡ್ಡರಸ್ತೆಯ ನಂ.145ರಲ್ಲಿ ಬಂಜೆತನ ಉಚಿತ ಪರೀಕ್ಷಾ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ದೂ. 3199990, 2347533 ಸಂಪರ್ಕಿಸಬಹುದು.