ಬಾಬೂಜೀಗೆ ಪುಷ್ಪಾರ್ಚನೆ
ಮೈಸೂರು: ಡಾ.ಬಾಬು ಜಗಜೀವನ್ರಾಂ ಅವರ ಪುಣ್ಯತಿಥಿ ಅಂಗವಾಗಿ ಬಾಬೂಜೀ ಪ್ರತಿಮೆಗೆ ಹರಳಯ್ಯ ಚರ್ಮಕರ ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಬಿ.ಪ್ರಸಾದ್ ಪುಷ್ಪಾರ್ಚನೆ ಮಾಡಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಗೋ. ಮಧುಸೂದನ್, ಸಂಘದ ಉಪಾಧ್ಯಕ್ಷ ಕಾಳಯ್ಯ, ಸಂಚಾಲಕ ಕೆ. ಪುಟ್ಟಯ್ಯ, ರಾಘವೇಂದ್ರ, ಎಚ್. ಮಣಿಕಂಠ, ಶಿವಕುಮಾರ್, ಚೆಲುವರಾಜು, ಮಹದೇವ್, ಮಧುರಾಜ್, ರವಿ, ಜಯರಾಂ, ಪುಟ್ಟಯ್ಯ ಇದ್ದರು.