ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಿಐಎಂಡಿಎಸ್ ರೋಟ್ರ್ಯಾಕ್ಟ್ ಪದಾಧಿಕಾರಿಗಳ ಆಯ್ಕೆ

Rashmi Kasaragodu
Updated On : 9 Jul 2014, 1:53 am

ಮೈಸೂರು: ಹೂಟಗಳ್ಳಿಯಲ್ಲಿರುವ ಜಿಐಎಂಡಿಎಸ್ ಪದವಿ ಕಾಲೇಜಿನ ರೋಟ್ರ್ಯಾಕ್ಟ್ ಘಟಕಕ್ಕೆ ನೂತನ ಪದಾಧಿಕಾರಿಗಳು ಆಯ್ಕೆಯಾದರು. ಅಧ್ಯಕ್ಷರಾಗಿ ಕೃಷ್ಣಪ್ರಸಾದ್, ಉಪಾಧ್ಯಕ್ಷರಾಗಿ ಕೀರ್ತಿರಾಜ್, ಕಾರ್ಯದರ್ಶಿಯಾಗಿ ರಮ್ಯಾ, ಖಜಾಂಚಿಯಾಗಿ ಪ್ರತಾಪ್, ಸಂಪಾದಕರಾಗಿ ಕ್ಷೀರಾ, ಸರ್ಜಾಂಟ್ ಅಟಮ್ಸ್ ಆಗಿ ಆರ್.ವಿ. ಚೇತನ್, ಕ್ಲಬ್ ಸರ್ವೀಸ್ ನಿರ್ದೇಶಕರಾಗಿ ಅರ್ಜುನ್, ಸಮುದಾಯ ಸೇವಾ ನಿರ್ದೇಶಕರಾಗಿ ಪ್ರಮೋದ್, ಅಂತಾರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ಜಾಯ್ಲಿನ್ ಕ್ಲಾರ, ಔದ್ಯೋಗಿಕ ಸೇವಾ ನಿರ್ದೇಶಕರಾಗಿ ರಕ್ಷಾ, ಯುವ ಸೇವಾ ನಿರ್ದೇಶಕರಾಗಿ ಜಿನ್ಸಿ, ಕ್ರಿಯಾಶೀಲ ನಿರ್ದೇಶಕರಾಗಿ ನಿಖಿಲ್, ಸಹ ನಿರ್ದೇಶಕರಾಗಿ ಸ್ಟೀಫನ್ ರಾಜ್, ಸಾಗರ್ ಆಯ್ಕೆಯಾಗಿದ್ದಾರೆ. ಪದಾಧಕಾರಿಗಳನ್ನು ಪ್ರಾಂಶುಪಾಲ ಎ.ಎಸ್.ಮಹೇಶ್ ಅಭಿನಂದಿಸಿದ್ದಾರೆ.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement