ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪದವಿ ಓದುವಾಗಲೇ ಸ್ಪರ್ಧಾತ್ಮಕ ಜಗತ್ತಿಗೆ ಅಣಿಯಾಗಿ: ರಾಮಚಂದ್ರಮೂರ್ತಿ

Rashmi Kasaragodu
Updated On : 12 Jul 2014, 12:51 pm

ನೈರ್ಮಲ್ಯ ವಾಹಿನಿ ಪ್ರವಾಸ
ಮೈಸೂರು: ಜಿಪಂ ನಿರ್ಮಲ ಭಾರತ್ ಅಭಿಯಾನದ ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಕಾರ್ಯಕ್ರಮದ ನೈರ್ಮಲ್ಯ ವಾಹಿನಿ ಸಂಚಾರಿ ವಾಹನವು 2014ರ ಜುಲೈನಲ್ಲಿ ಮೈಸೂರು ಹಾಗೂ ನಂಜನಗೂಡು ತಾಲೂಕಿನಲ್ಲಿ ಅರಿವು ಮೂಡಿಸಲಿದೆ. ಜು.14 ಕೂರ್ಗಳ್ಳಿಯ ಮೈದನಹಳ್ಳಿ, ಜು.15 ಮೇಗಳಪುರ, ಜು.16 ಹೂಟಗಳ್ಳಿ, ಜು.17 ಹೊಸಹುಂಡಿಯ ಬಂಡಿಪಾಳ್ಯ, ಜು.18 ಗುಡುಮಾದನಹಳ್ಳಿ, ಜು.19 ನಂಜನಗೂಡು ಶಿರಮಳ್ಳಿಯ ಬೆಳಲೆ, ಜು.21 ಶಿರಮಳ್ಳಿ, ಜು.22 ಹುಸ್ಕೂರು, ಜು.23 ಹುಲ್ಲಹಳ್ಳಿ, ಜು.24 ಹುಲ್ಲಹಳ್ಳಿ, ಜು.25 ಹುಳಿಮಾವು, ಜು.26 ಇಮ್ಮಾವು, ಜು.28 ಇಮ್ಮಾವು ಹುಂಡಿ, ಜು.30 ಬೊಕ್ಕಳ್ಳಿ ಹಾಗೂ ಜು.31 ಬೊಕ್ಕಳ್ಳಿ ಹೊಸೂರು ಗ್ರಾಮದಲ್ಲಿ ನಡೆಯಲಿದೆ ಎಂದು ಜಿಪಂ ಸಿಇಒ ಪಿ.ಎ.ಗೋಪಾಲ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement