ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಾರ್ಷಿಕ ಮಹಾಸಭೆಯಲ್ಲಿ ಪ್ರೋತ್ಸಾಹ ಧನ ವಿತರಣೆ

Rashmi Kasaragodu
Updated On : 13 Jul 2014, 1:04 am

ಮೈಸೂರು: ದೇವಮಲ್ಲು ಕ್ಷತ್ರಿಯ ಜೆಟ್ಟಿ ಮತ ಸಂಘದ ಸದಸ್ಯರ ಮಕ್ಕಳಿಗೆ ಒಂದನೇ ತರಗತಿಯಿಂದ ಡಿಗ್ರಿವರೆಗೆ ವ್ಯಾಸಂಗ ಮಾಡುತ್ತಿರುವವರಿಗೆ ಆ.3 ರಂದು ನಡೆಯುವ ವಾರ್ಷಿಕ ಮಹಾಸಭೆಯಲ್ಲಿ ಪ್ರೋತ್ಸಾಹ ಧನ ನೀಡಲಿದ್ದು, ಆಸಕ್ತರು ಪಿ.1, ದಟ್ಟಗಳ್ಳಿ, ಎಂ ಬ್ಲಾಕ್, 2ನೇ ಮುಖ್ಯರಸ್ತೆ, ಅಡ್ಡರಸ್ತೆ, ವಿವೇಕಾನಂದ ವೃತ್ತದ ಬಳಿ, ಕುವೆಪುನಗರ, ಮೈಸೂರು-23 ಇಲ್ಲಿಗೆ ಸಲ್ಲಿಸಬಹುದು. ಮೊ.99648 51963 ಸಂಪರ್ಕಿಸಬಹುದು.  ಅಮರ ಶಿಲ್ಪಿ ವೇದಿಕೆಯು ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರಿಸಲು ಅರ್ಜಿ ಆಹ್ವಾನಿಸಿದ್ದು, ವಿದ್ಯಾರ್ಥಿಗಳು ಅಂಕಪಟ್ಟಿಯ ನಕಲು ಹಾಗೂ ಭಾವಚಿತ್ರವನ್ನು ಸಂಘದ ಕಚೇರಿಗೆ ಆ.20 ರೊಳಗೆ ತಲುಪಿಸುವಂತೆ ಕೋರಲಾಗಿದೆ. ಮೊ.99454 90067. ಕನಕ ನೌಕರರ ಬಳಗವು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ಕುರುಬ ಜನಾಂಗದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಡಾ.ಜಿ.ಆರ್. ಜಗನ್ನಾಥ ಬಾಬು, ನಂ. 202, ಡಾಕ್ಟರ್ ವಸತಿನಿಲಯ, ಎಂಎಂಸಿ ಮಹಿಳಾ ವಿದ್ಯಾರ್ಥಿನಿಲಯ ಆವರಣ, ಕೆಆರ್ಎಸ್ ರಸ್ತೆ, ಯಾದವಗಿರಿ, ಮೈಸೂರು-20. ಮೊ. 98864 35425 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement