ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂಬೇಡ್ಕರ್ ಗೇಟ್ ನಿರ್ಮಿಸಿ

Rashmi Kasaragodu
Updated On : 4 Jun 2014, 1:15 am

ಮೈಸೂರು: ಭಾರತೀಯ ಕಾರ್ಮಿಕ ಸಂಘಗಳು ಮಹಾ ಸಮ್ಮೇಳನಕ್ಕಾಗಿ 1936 ರಲ್ಲಿ ನಿರ್ಮಿಸಿದ ಅಂಬೇಡ್ಕರ್ ಗೇಟ್‌ನ ಮಾದರಿಯಲ್ಲಿಯೇ ನಗರದ ಅಶೋಕ ವೃತ್ತದಲ್ಲಿ ದೊಡ್ಡ ಗೇಟ್ ನಿರ್ಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಮೇಯರ್ ಅವರಲ್ಲಿ ಅಶೋಕಪುರಂ ವಿವಿಧ ದಲಿತ ಸಂಘಟನೆಗಳು ಮನವಿ ಮಾಡಿವೆ. ಪೂರ್ವ, ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಹಳೆ ಮೈಸೂರಿನ ಪಾರಂಪರಿಕ ವೃತ್ತ ಹಳೆ ಮೈಸೂರಿನ ಅಶೋಕಪುರಂ, ಕೃಷ್ಣಮೂರ್ತಿಪುರಂ, ಲಕ್ಷ್ಮೀಪುರಂ, ಚಾಮರಾಜಪುರಂ ಬಡಾವಣೆಗಳನ್ನು ಸಂದಿಸುವ ಪ್ರಮುಖ ವೃತ್ತ. ಮಹಾತ್ಮಗಾಂಧಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರೀತಿಪೂರಕವಾಗಿಟ್ಟ ಅಶೋಕಪುರಂ ಹೆಸರಿನ ಪಾರಂಪರಿಕ ಬಡಾವಣೆಯಾಗಿದೆ ಎಂದು ಸಂಘಟನೆಗಳ ಪದಾಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement