ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲಯನ್ಸ್ನಎರಡು ಪ್ರಮುಖ ಸೇವಾ ಕಾರ್ಯಕ್ರಮ

Rashmi Kasaragodu
Updated On : 10 Jun 2014, 1:01 am

ಪಿರಿಯಾಪಟ್ಟಣ: ಕಾರ್ಡಿಯಾ ಕೇರ್ ಸೆಂಟರ್ ಮತ್ತು ಲೈಟ್ ಫಾರ್ ಎಜುಕೇಷನ್ ಎಂಬ ಎರಡು ಪ್ರಮುಖ ಯೋಜನೆಗಳು ಲಯನ್ಸ್ ಸೇವಾ ಸಂಸ್ಥೆಯ ಮುಂದಿದ್ದು, ಈಗ ಕಾರ್ಡಿಯಾ ಕೇರ್ ಸೆಂಟರ್ಗೆ ಚಾಲನೆ ದೊರೆತ್ತಿದೆ. ಸದ್ಯದಲ್ಲೆ ಲೈಟ್ ಫಾರ್ ಎಜುಕೇಷನ್ ಯೋಜನೆಯು ಅನುಷ್ಠಾನಗೊಳ್ಳಲಿದೆ ಎಂದು ಜಿಲ್ಲಾ ಲಯನ್ಸ್ ರಾಜ್ಯಪಾಲ ಟಿ.ಜೆ. ರಾಮಮೂರ್ತಿ ಹೇಳಿದರು. ಲಯನ್ಸ್ ಕ್ಲಬ್ ಆಫ್ ಮೈಸೂರ್ ಹೆರಿಟೇಜ್ ಸಿಟಿ ಜಿಲ್ಲೆ, ಲಯನ್ಸ್ ಕ್ಲಬ್ ಆಫ್ ಮೈಸೂರ್ ಹೆರಿಟೇಜ್ ಸಿಟಿ ಟ್ರಸ್ಟ್ ಮತ್ತು ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸೋಮೇಶ್ವರಪುರ ವತಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಲಯನ್ಸ್ ಫ್ರೀ ಕಾರ್ಡಿಯಾ ಕೇರ್ ಸೆಂಟರ್ನ್ನು ಉದ್ಘಾಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement