ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂಬೇಡ್ಕರ್ ದಿನಾಚರಣೆ

Rashmi Kasaragodu
Updated On : 15 Jun 2014, 1:01 am

ಮೈಸೂರು: ನಗರಪಾಲಿಕೆ ಎಸ್ಸಿ, ಎಸ್ಟಿ ನೌಕರರ ಸಂಘವು ಜೂ.16ರರ ಸಂಜೆ 4ಕ್ಕೆ ಪಾಲಿಕೆ ಆವರಣದಲ್ಲಿ ಅಂಬೇಡ್ಕರ್ ಅವರ 123ನೇ ಜನ್ಮದಿನಾಚರಣೆ ಏರ್ಪಡಿಸಿದ್ದು, ಸಚಿವ ವಿ.ಶ್ರೀನಿವಾಸಪ್ರಸಾದ್ ಉದ್ಘಾಟಿಸುವರು. ಮೇಯರ್ ಎನ್.ಎಂ. ರಾಜೇಶ್ವರಿ ಅಧ್ಯಕ್ಷತೆ ವಹಿಸುವರು. ಸಚಿವ ವಿನಯಕುಮಾರ್ ಸೊರಕೆ ದೀಪ ಬೆಳಗುವರು.
ಸಲಹಾ ಶಿಬಿರ
ಮೈಸೂರು: ಲಲಿತಾದ್ರಿ ರಸ್ತೆಯಲ್ಲಿರುವ ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಜೂ.16ರ ಬೆಳಗ್ಗೆ 9ಕ್ಕೆ 40 ರಿಂದ 50 ವರ್ಷದ ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸಮಯದಲ್ಲಿ ಉಂಟಾಗುವ ಮುಟ್ಟಿನ ತೊಂದರೆ ಹಾಗೂ ಕೀಲು ನೋವಿನ ಸಮಸ್ಯೆಗೆ ಸಂಬಂಧಿಸಿದ ವಿಶೇಷ ಸಲಹಾ ಶಿಬಿರ ಏರ್ಪಡಿಸಿದ್ದು, ದೂ.0821- 2548231 ಸಂಪರ್ಕಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement