ಚುನಾವಣಾ ದೂರುಗಳಿಗೆ ಸಹಾಯವಾಣಿ
ಮೈಸೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ 2014ಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬರುವ ದೂರುಗಳನ್ನು ಹಾಗೂ ವಿಚಾರಣೆಗಳನ್ನು ಪಡೆಯುವ ಸಂಬಂಧ ಹಾಗೂ ಪ್ರತಿದಿನ 24್ಢ7 ಸೇವೆಯಲ್ಲಿ ಮೂರು ಪಾಳಿಯಲ್ಲಿ ಜಿಲ್ಲಾ ನಿಯಂತ್ರಣ ಕೊಠಡಿಗಳಲ್ಲಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಿಬ್ಬಂದಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಹೇಳಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ಕಚೇರಿ- ದೂ. 0821-2422133, 2422144, ಟೋಲ್ ಫ್ರೀ ನಂ. 1077. ಕೊಡಗು ಜಿಲ್ಲಾಧಿಕಾರಿ ಕಚೇರಿ ದೂ. 08272- 225923.
ಕಂಟ್ರೋಲ್ ರೂಂ ಮತ್ತು ಎಆರ್‌ಒ ಮೊಬೈಲ್ ನಂಬರ್‌ಗಳ ವಿವರ: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ- ಡಾ. ನಂಜುಂಡೇಗೌಡ, ಎಂಡಿಎ ಕಾರ್ಯದರ್ಶಿ- ಮೊ. 9448221987, ಹೆಲ್ಪ್‌ಲೈನ್ ನಂ. - 08223 273275. ಕೆ.ಆರ್. ನಗರ- ಸಿ. ಅನಿತಾ, ಎಸ್‌ಎಲ್‌ಎಒ ಕಬಿನಿ ಪ್ರಾಜೆಕ್ಟ್ ಮೈಸೂರು, ಮೊ. 9880532426, 08223-262255. ಹುಣಸೂರು- ಎಂ.ಕೆ. ಜಗದೀಶ್, ಎಸಿ, ಹುಣಸೂರು, ಮೊ. 9740539668, ದೂ.08222-250250. ಎಚ್.ಡಿ. ಕೋಟೆ- ರಾಮೇಶ್ವರಪ್ಪ, ಉಪ ನಿರ್ದೇಶಕ ಆಹಾರ ಇಲಾಖೆ, ಮೊ. 9611165367, 08228-255880. ನಂಜನಗೂಡು- ಎನ್.ಡಿ. ಪ್ರಕಾಶ್, ಜಿಪಂ, ಮೊ. 9480873002, 08221-223052. ಚಾಮುಂಡೇಶ್ವರಿ- ಬಸವರಾಜು, ಎಸಿ ಮೈಸೂರು, ಮೊ. 9481188001, 0821-2433288, ಕೃಷ್ಣರಾಜ- ಪಿ.ಜಿ. ರಮೇಶ್, ಪಾಲಿಕೆ ಆಯುಕ್ತ, ಮೊ. 9449841234, ದೂ.0821-2418803, ಚಾಮರಾಜ- ಕೆ.ಎಂ. ಆಶಾ, ಸಹಕಾರ ಸೊಸೈಟಿ ಕಿರಿಯ ನಿರ್ದೇಶಕಿ, ಮೊ. 9449423177, 0821-2414647. ನರಸಿಂಹರಾಜ- ಶಶಿಧರ್, ಸಹಕಾರ ರಿಜಿಸ್ಟ್ರಾರ್, ಮೊ. 9448928132, 0821-2442399. ವರುಣಾ- ಎಚ್.ಎಲ್. ನಾಗರಾಜ್, ಸಿಎಒ, ಎಂಎಂಸಿ, ದೂ. 9480783686, 0821-223051, ಟಿ. ನರಸೀಪುರ- ಮಹಾಂತೇಶಪ್ಪ, ಕೃಷಿ ಇಲಾಖೆ ಕಿರಿಯ ನಿರ್ದೇಶಕ, ಮೊ. 7259005761, ದೂ. 08227-262036, ಮಡಿಕೇರಿ- ಅಭಿರಾಮ್ ಜಿ. ಶಂಕರ್, ಎಸಿ ಮಡಿಕೇರಿ, ಮೊ. 8971275071, 08272-220302, ವಿರಾಜಪೇಟ್- ಮಲ್ಲಿಕಾರ್ಜುನಯ್ಯ, ಡಿಡಿಎಲ್‌ಆರ್, ಮಡಿಕೇರಿ, ಮೊ. 9739601935, ದೂ. 08274-260329.
ಮತಪಟ್ಟಿ ಬಗ್ಗೆ ತಿಳಿಯಲು.....
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೃಷ್ಣರಾಜ, ಚಾಮರಾಜ, ನಂಜರಾಜ, ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಮಡಿಕೇರಿ ವಿಧಾನಸಗಳ ಮತದಾರರಿಗೆ ಮತದಾರ ಪಟ್ಟಿ ಬಗ್ಗೆ ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಲಾಗಿದೆ. ಮತದಾರ ಪಟ್ಟಿಯಲ್ಲಿನ ಹೆಸರಿನ ಇರುವಿಕೆ, ಮತದಾನ ಕೇಂದ್ರ, ಭಾಗದ ಸಂಖ್ಯೆ, ಕ್ರಮ ಸಂಖ್ಯೆಗಳ ಬಗ್ಗೆ ಮಾಹಿತಿ ಪಡೆಯಲಿಚ್ಛಿಸುವವರು ಮೊ. 91418 77035, 91418 77045, 91418 77052, 91418 77059 ಸಂಖ್ಯೆಗೆ ಮಿಸ್ಡ್‌ಕಾಲ್ ನೀಡಿದ್ದಲ್ಲಿ ಕೂಡಲೇ ಈ ಸಂಖ್ಯೆಗೆ ವಾಪಸ್ಸು ಕರೆ ಮಾಡಿ ಮತಗಟ್ಟೆಯ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ತಿಳಿಸಿದ್ದಾರೆ.