ಮತದಾರರ ಜಾಗೃತಿ ಕಾರ್ಯಕ್ರಮ ಇಂದು
ಮೈಸೂರು: ಜಿಲ್ಲಾ ಮತದಾರರ ಜಾಗೃತಿ ಹಾಗೂ ಸಹಭಾಗಿತ್ವ ಸಮಿತಿ ವತಿಯಿಂದ ಮಾ.26ರ ಮಧ್ಯಾಹ್ನ 1ಕ್ಕೆ ರಾಮಸ್ವಾಮಿ ವೃತ್ತದ ಹತ್ತಿರವಿರುವ ಬಿಗ್ ಬಜಾರ್ನಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.