ಪಿಆರ್ಒ, ಎಪಿಆರ್ಒಗಳಿಗೆ ತರಬೇತಿ
ಮೈಸೂರು: ಮೈಸೂರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿಆರ್ಒ, ಎಪಿಆರ್ಒಗಳಿಗೆ ಮಾ.29ರ ಬೆಳಗ್ಗೆ 9ಕ್ಕೆ ಜೆಎಸ್ಎಸ್ ಸರಸ್ವತಿಪುರಂ ಕಾಲೇಜಿನಲ್ಲಿ ಸಭೆ ಆಯೋಜಿಸಲಾಗಿದೆ. ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡ ಎಲ್ಲಾ ಪಿಆರ್ಒ, ಎಪಿಆರ್ಒಗಳು ಕಡ್ಡಾಯವಾಗಿ ತರಬೇತಿಗೆ ಹಾಜರಾಗಬೇಕು. ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಜರುಗಿಸಲಾಗುವುದು. ಅಂದು ಮಧ್ಯಾಹ್ನ 3ಕ್ಕೆ ಪಿಒಗಳು ತರಬೇತಿಗೆ ಹಾಜರಾಗಿ ಫಾರಂ ನಂ.12 ಮತ್ತು 12ಎ ಭತಿಂ ಮಾಡಿ ನೀಡಲು ಪಾಲಿಕೆ ಆಯುಕ್ತರು ಸೂಚಿಸಿದ್ದಾರೆ.