ಪದಾಧಿಕಾರಿಗಳ ಆಯ್ಕೆ
ಮೈಸೂರು: ಕರ್ನಾಟಕ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಏಕತಾದಳದ ರಾಜ್ಯಾಧ್ಯಕ್ಷರಾಗಿ ಬನ್ನೂರು ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಶಫಿವುಲ್ಲಾ ಬೇಗ್, ಉಪಾಧ್ಯಕ್ಷರಾಗಿ ಚೆಲುವರಾಜು, ಸ್ಯಾಮಸನ್, ಫೈರೋಜ್ ಪಾಷ, ವೆಂಕಟೇಶ್, ಮುಜಾಹಿದ್ ಪಾಷ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಲೀಂವುಲ್ಲಾ, ಸಮೀರ್, ಎನ್.ಜೆ. ರವಿಕುಮಾರ್, ಧರ್ಮಿಚಂದ್, ಹಸೀಬ್, ಸಲೀಂ ಅಹಮದ್, ಹಫೀಸ್ ಬೇಗ್, ಎಂ.ಬಿ.ಅಯ್ಯಪ್ಪ, ಜಮಿಲ್ ಅಹಮದ್ ಖಾನ್, ರಫೀಕ್, ಶಿವಣ್ಣ, ಕಾಮರಾನ್, ಮುಜಾಹಿದ್, ಶ್ರೀನಿವಾಸ್, ರೊಡ್ರಿಗಸ್, ಪರಶುರಾಮರಾವ್, ಎಸ್.ರಾಜಿಕ್, ಎಂ. ಕಿರಣ್ಕುಮಾರ್, ಯೋಗೇಶ್, ನಗರ ಅಧ್ಯಕ್ಷ ಸರ್ದಾರ್ ಅಹಮ್ಮದ್ ಆಯ್ಕೆ ಆಗಿದ್ದಾರೆ.