ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಿಯಾಯ್ತಿ ದರದಲ್ಲಿ ಕೃಷಿ ಪರಿಕರ

Mainashree
Updated On : 24 May 2014, 9:21 am

ಮೈಸೂರು: 2014ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮೈಸೂರು ತಾಲೂಕಿನ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಸ್ತುತ ರಿಯಾಯಿತಿ ದರದಲ್ಲಿ ದೊರೆಯುತ್ತಿರುವ ವಿವಿಧ ಕೃಷಿ ಪರಿಕರಗಳ ವಿವರ.
ಬಿತ್ತನೆ ಬೀಜಗಳು- ಬೆಳೆ- ಅಲಸಂದೆ-  ಪ್ರಮಾಣ- 5 ಕೆಜಿ, ಪೂರ್ಣಧನ- 360, ಸರ್ಕಾರದ ವಂತಿಕೆ- 125, ರೈತರ ವಂತಿಕೆ- 235.
ಉದ್ದು, 5 ಕೆಜಿ, 400, 125, 275. ಹೆಸರು- 5 ಕೆಜಿ, 450, 120, 330. ತೊಗರಿ- 5ಕೆಜಿ, 420, 125, 295. ರಾಗಿ- 5 ಕೆ.ಜಿ, 155, 90, 65. ಜೋಳ (ಪ್ರಮಾಣಿತ)- 3 ಕೆ.ಜಿ, 159, 75, 84. ಜೋಳ (ನಿಜಚೀಟಿ)- 3 ಕೆಜಿ, 357, 75, 282. ಮುಸುಕಿನ ಜೋಳ- 5 ಕೆಜಿ, 525-1,100, 175, 350-925. ಡಯಂಚ- 1 ಕೆಜಿ, 56.50, 28.25, 28.25.
ಕೃಷಿ ಪರಿಕರಗಳು: ಪರಿಕರದ ವಿವರ- ಜಿಂಕ್ ಸಲ್ಫೇಟ್- ಪ್ರಮಾಣ- 5 ಕೆಜಿ, ಪೂರ್ಣಧನ- 220, ಸರ್ಕಾರದ ವಂತಿಕೆ- 110, ರೈತರ ವಂತಿಕೆ-110. ಜೋರಾಕ್ಸ್- 2 ಕೆಜಿ, 108, 54, 54. ಜಿಪ್ಸಂ- 50 ಕೆಜಿ, 190, 90, 100. ಎರೆಹುಳು ಗೊಬ್ಬರ- 50 ಕೆಜಿ, 180, 90, 90. ಸಿಟಿ ಕಾಂಪೋಸ್ಟ್- 50 ಕೆಜಿ, 170, 85, 85. ಪಿಎಸ್ಬಿ- 1 ಕೆಜಿ, 20, 10, 10. ಸ್ಪೇಯರ್ (ಬ್ಯಾಟರಿಚಾಲಿತ)- 1 ಸಂಖ್ಯೆ, 5 ಸಾವಿರ, 2,468, 2532., ಸ್ಪೇಯರ್- 1 ಸಂಖ್ಯೆ, 1,700, 800, 900.
ಸಸ್ಯ ಸಂರಕ್ಷಣಾ ಔಷಧ: ಲ್ಯಾಂಬ್‌ಡಾ ಸೈಲೋಥ್ರಿನ್- ಪ್ರಮಾಣ- 1 ಲೀ.,  ಪೂರ್ಣಧನ- 500, ಸರ್ಕಾರದ ವಂತಿಕೆ- 230, ರೈತರ ವಂತಿಕೆ-270. ಮಾನೋಕ್ರೊಟೋಫಾಸ್- 1 ಲೀ. 570, 203, 367. ಕ್ಲೋರೋಪೈರಿಫಾಸ್- 1 ಲೀ., 300, 102, 198. ಗ್ಲೈಫೋಸೇಟ್- 1ಲೀ., 400, 165, 235. ನಿಮಾರಿನ್- 1ಲೀ., 260, 101, 159. ಕಾರ್ಬನ್ ಡೈಜಿಂ- 1 ಕೆಜಿ, 625, 164, ರೈತ ಸಂಪರ್ಕ ಕೇಂದ್ರಗಳ ದೂರವಾಣಿ ಸಂಖ್ಯೆಗಳು- ಕಸಬಾ- 2448567, ವರುಣ 2599793, ಜಯಪುರ- 2595808, ಇಲವಾಲ- 2404243.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement