ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪುರಸಭೆ ಸದಸ್ಯರಿಗೆ ಸನ್ಮಾನ

Lingaraj Badiger
Updated On : 3 Apr 2013, 11:28 am

ಲಿಂಗಸ್ಗೂರು: ಪುರಸಭೆಗೆ ನೂತನವಾಗಿ ಆಯ್ಕೆಗೊಂಡ ಸದಸ್ಯರನ್ನು ಹೈದ್ರಾಬಾದ್ ಕರ್ನಾಟಕ ಕೊರಮ ಕೊರಚ ಸಮಾಜ ಸೇವಾ ಸಂಘದಿಂದ ಸನ್ಮಾನಿಸಲಾಯಿತು.
ಪಟ್ಟಣದ ಶಾದಿಮಹಲ್‌ನಲ್ಲಿ ಶುಕ್ರವಾರ ಸಮಾಜದಿಂದ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಲಿಂಗಸ್ಗೂರು ಪುರಸಭೆ ಸದಸ್ಯ ಯೋಗಪ್ಪ ಭಜಂತ್ರಿ ಹಾಗೂ ಮಾನವಿ ಪುರಸಭೆ ಸದಸ್ಯ ಅಂಬಣ್ಣ ಗಿರಣಿ ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ರಾಜೇಶ ಮಾಣಿಕ್, ಶಾಂತಪ್ಪ ಅತ್ತನೂರು, ಯಲ್ಲಪ್ಪ ಕರಡಕಲ್, ನೀಲಕಂಠಪ್ಪ ಮಸ್ಕಿ, ಮುದೆಪ್ಪ ಭಜಂತ್ರಿ, ಶಂಕರ ಕವಿತಾಳ, ತಿಮ್ಮಣ್ಣ ಕರಡಕಲ್, ಗುಂಡಪ್ಪ ಚಿಂಚರಕಿ, ಮಲ್ಲಿಕಾರ್ಜುನ ಗಿರಣಿ, ಯಲ್ಲಪ್ಪ ಕುರುಕುಂದಿ, ಬಸವರಾಜ ಮೆದಿಕಿನಾಳ, ಹನುಮಂತ ತಿಮ್ಮಣ್ಣ ಹೊನ್ನಹಳ್ಳಿ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement