ಡಾ. ಅಂಬೇಡ್ಕರ್ ಜಯಂತಿ ಆಚರಣೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಏ.19
ಓಂ ಸಾಯಿ ಪ್ರತಿಷ್ಠಾನದ ಸಂಘದ ವತಿಯಿಂದ ನಗರದ ಸಿದ್ದಿ ಭಾಷಾ ದರ್ಗಾ ಹತ್ತಿರ ನಿರಾಶ್ರಿತರಿಗೆ ಸಿಹಿ ಹಾಗೂ ಹಣ್ಣು ವಿತರಿಸಿ ಡಾ. ಬಾಬು ಜಗಜೀವನರಾಮ್ರ 106ನೇ ಹಾಗೂ ಡಾ. ಅಂಬೇಡ್ಕರ್ರ 122ನೇ ಜಯಂತ್ಯುತ್ಸವ ಆಚರಿಸಲಾಯಿತು.
ಓಂ ಸಾಯಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಕಾಶಿನಾಥ ಸಿ. ಶಾಹಾಬಾದಿಕರ್, ಕೆಬಿಎನ್ ಸಾರ್ವಜನಿಕ ಆಸ್ಪತ್ರೆಯ ಡಾ. ಮಹ್ಮದ್ ಅಲಿ ಹಾಗೂ ದರ್ಗಾದ ಸೈಯದ್ ರಫಿಕ್ ಮುತ್ತೋಲಿ ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ಜಿ. ತೇಲಂಗಿ, ಉಪಾಧ್ಯಕ್ಷ ಸಿದ್ರಾಮ ಆರ್. ಕಟ್ಟಿಮನಿ, ಸಹ ಉಪಾಧ್ಯಕ್ಷ ಶರಣಪ್ಪ ಮಾಡಬುಳಕರ್, ಸಂಘಟನಾ ಕಾರ್ಯದರ್ಶಿ ಮಹಾದೇವ ಕಟ್ಟಿಮನಿ, ಪತ್ರಿಕಾ ಕಾರ್ಯದರ್ಶಿ ಪರಮೇಶ್ವರ ನಿಲ್ಲೂರಕರ್, ಸಹ ಕಾರ್ಯದರ್ಶಿ ಯಲ್ಲಪ್ಪಹಳ್ಳಿ, ಈಶ್ವರ ಕಾಳನೂರ, ಸಹ ಖಜಾಂಚಿ ರಿಯಾಜ್ಮಿಯಾ ಸರಡಗಿ, ಸದಸ್ಯ ಬೋರಮ್ಮ ರೋಜಾ, ಗೀತಾ ರಾಮಜಿ ನಗರ, ರಮೇಶ ಸರಡಗಿ, ದತ್ತು ಮಾಳಸಕರ್ ಮತ್ತಿತರರು ಭಾಗವಹಿಸಿದ್ದರು.