ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿಜೆಪಿ ಅಭ್ಯರ್ಥಿ ಮತಯಾಚನೆ

Rashmi Kasaragodu
Updated On : 21 Apr 2013, 2:04 am

ರಾಯಚೂರು: ನಗರದ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಶನಿವಾರ ನಗರದ ವಿವಿಧೆಡೆ ವಾರ್ಡುಗಳಲ್ಲಿ ಬೆಳಗ್ಗೆ ಮತ ಯಾಚಿಸಿದರು.
ನಗರದ ನಿಜಲಿಂಗಪ್ಪ ಕಾಲನಿ, ಕುಲಸುಂಬಿ ಕಾಲನಿಗಳಲ್ಲಿ ಅವರು ಪಾದಯಾತ್ರೆ ನಡೆಸುವ ಮೂಲಕ ಮತಯಾಚಿಸಿದರು. ಅವರು ಮನೆ ಮನೆಗೆ ತೆರಳಿ, ಮತದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡು ಆಯ್ಕೆ ಮಾಡಿದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುವುದಾಗಿ ತಿಳಿಸಿದರು.  ಬಿಜೆಪಿ ಮುಖಂಡರಾದ ಅಶೋಕ ಗಸ್ತಿ, ನಾರಾಯಣರಾವ್ ಕುಲ್ಕರ್ಣಿ, ಬಂಡೇಶ್ ವಲ್ಕಂದಿನ್ನಿ, ರಮಾನಂದ ಯಾದವ್, ಗಿರೀಶ ಕನಕವೀಡು, ಕೃಷ್ಣ, ಗಣೇಶ ಸೇರಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement