ನರಕಲದಿನ್ನಿ: 'ಕೈ'ಗೆ ಸೇರ್ಪಡೆ
ಮುದಗಲ್: ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದ ನರಕಲದಿನ್ನಿ ಗ್ರಾಮದಲ್ಲಿ ಅನೇಕ ಮುಖಂಡರು, ಯುವಕರು ಜೆಡಿಎಸ್ ತೊರೆದು ಕಾಂಗ್ರೆಸ್ ಯುವ ಮುಖಂಡ ತಿಮ್ಮಣ್ಣ ಹೂಲಗೇರಿ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಜೆಡಿಎಸ್ ಕಾರ್ಯಕರ್ತರಾದ ಲಕ್ಷ್ಮಣ ಓಲೇಕಾರ, ದ್ಯಾಮಣ್ಣ ತುರ್ವಿಹಾಳ, ರಾಜಾಸಾಬ, ರಾಜಪ್ಪ ಕಮರಿ, ಸೋಮಪ್ಪ ಜಾವೂರ, ಗದ್ದೆಪ್ಪ ಜಾವೂರ, ಹನುಮಂತ ಕಮರಿ, ಮೌನೇಶ ಠಕ್ಕಳಕಿ, ಪಕೀರಪ್ಪ ಬಲದಿನ್ನಿ, ಮಹಾಂತಪ್ಪ ಬಲದಿನ್ನಿ, ಬಸವರಾಜ ಉಪ್ಪಾರ, ರಾಮಣ್ಣ ಜಾವೂರ, ರಾಮಣ್ಣ ತಳವಾರ, ಹನುಮಂತ ಓಲೇಕಾರ, ಹರ್ಷವರ್ಧನ ಕಟ್ಟಿಮನಿ, ಗದ್ದೆಪ್ಪ ಅಡವಿಬಾವಿ, ದ್ಯಾಮಣ್ಣ ಕಂಬಾರ, ಹನುಮಂತ ಬಲದಿನ್ನಿ ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ.