ಸೂಚನೆ
ರಾಯಚೂರು: ಪ್ರಸಕ್ತ ಸಾಲಿನಿಂದ ಜಾರಿಗೆ ತಂದಿರುವ ಹಾಗೂ ದ್ವಿತೀಯ ಪಿಯುಸಿ ಪಿಸಿಎಂಬಿಯ ಪಠ್ಯಪುಸ್ತಕಗಳನ್ನು ಶೈಕ್ಷಣಿಕ ಮತ್ತು ಪರೀಕ್ಷಾ ದೃಷ್ಟಿಯಿಂದ ಆಕ್ಸ್ ಫರ್ಡ್ ಪಬ್ಲಿಕೇಶನ್ಸ್ ಹೈದ್ರಾಬಾದ್ ಇವರು ಮುದ್ರಿಸಿರುವ ಪುಸ್ತಕಗಳನ್ನು ಬಳಕೆ ಮಾಡಬಹುದಾಗಿದೆ ಎಂದು ಡಿಡಿಪಿಯು ಕಚೇರಿ ತಿಳಿಸಿದೆ.