ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಶಾಲಾ ಅಭಿವೃದ್ಧಿಗೆ ಎಸ್ಡಿಎಂಸಿ ಶ್ರಮಿಸಲಿ'

Rashmi Kasaragodu
Updated On : 3 Aug 2013, 12:02 pm

ಚಿತ್ತಾಪುರ: ನಮ್ಮ ಶಾಲೆ ಎಂಬ ಮನೋಭಾವನೆ ಬೆಳೆಸಿಕೊಂಡು ಶಾಲಾ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಬಿಆರ್ಪಿ ಶರಣು ಶಾಳೇರ್ ಕೆರೆ ನೀಡಿದರು.
ತಾಲೂಕಿನ ಬಂಕಲಗಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎಸ್ಡಿಎಂಸಿ ರಚನೆ ಸಭೆಯಲ್ಲಿ ಮಾತನಾಡಿದರು. ಸಿಆರ್ಪಿ ವಿಜಯಕುಮಾರ್ ಬಂಕಲಗಿ ಅವರು ಎಸ್ಡಿಎಂಸಿ ಜವಾಬ್ದಾರಿ ಹಾಗೂ ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಭೀಮಣ್ಣ ಸೀಬಾ, ಪಿಡಿಒ ಉಲ್ಲಾಸರಾವ, ಉಪಾಧ್ಯಕ್ಷ ಸುರೇಖಾ ಮತ್ತು ಸದಸ್ಯರುಗಳು ಮುಖ್ಯಗುರು ವಿಜಯಲಕ್ಷ್ಮಿ ಇವರ ಸಮ್ಮಖದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ ಜರುಗಿತು. ಶ್ರೀನಿವಾಸರೆಡ್ಡಿ ಆರ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಸಾಬಣ್ಣ, ಗೈಬಸಾಬ್, ನರಸಪ್ಪ, ಹಣಮಂತ, ಮಲ್ಲಮ್ಮ, ಭೀಕ್ಷಣ್ಣ, ವಿಮಲಮ್ಮ, ಸಲಿಮಾ ಬೇಗಂ, ಭಾಗಮ್ಮ, ವಿಜಯಲಕ್ಷ್ಮಿ, ಚನ್ನಮ್ಮ, ನಿಂಗಮ್ಮ ಅವರನ್ನು ಆಯ್ಕೆ ಮಾಡಲಾಯಿತು. ಗೀತಾಮಣಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement