ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

23ರಂದು ಪಿಂಚಣಿ ಅದಾಲತ್

Rashmi Kasaragodu
Updated On : 20 Aug 2013, 11:51 am

ಗುಲ್ಬರ್ಗ:  ತಾಲೂಕಿನ ಕಮಲಾಪುರ ನಾಡ ಕಚೇರಿಯಲ್ಲಿ ಆ.23ರಂದು ಬೆಳಗ್ಗೆ 10 ಗಂಟೆಗೆ ಪಿಂಚಣಿ ಅದಾಲತ್ ಜರುಗಲಿದೆ.
ತಾಲೂಕಿನ ಫಲಾನುಭವಿಗಳ ಕುಂದುಕೊರತೆ ಆಲಿಸಲು ಹಾಗೂ ಸಾಮಾಜಿಕ ಭದ್ರತೆ ಯೋಜನೆಯಡಿ ಬರುವ ವಿವಿಧ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪ್ಯ ವೇತನಗಳ ಬಗ್ಗೆ ಅದಾಲತ್ ನಡೆಸಲಾಗುವುದು.
ಈ ಪ್ರಯುಕ್ತ ಕಮಲಾಪುರ ಗ್ರಾಮದ ಸಮಸ್ತ ಅರ್ಹ ಫಲಾನುಭವಿಗಳು ಆ.23ರಂದು ಆಗಮಿಸಿ ಅರ್ಜಿಗಳನ್ನು ನೀಡಬಹುದು. ಅರ್ಜಿದಾರರು ತಮ್ಮೊಂದಿಗೆ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿಯನ್ನು ತೆಗೆದುಕೊಂಡು ಬರಬೇಕೆಂದು ಗುಲ್ಬರ್ಗ ಉಪವಿಭಾಗದ ಸಹಾಯಕ ಆಯುಕ್ತರು ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement