ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕ್ರೀಡೆಯಲ್ಲಿ ಗೆಲವಿಗಿಂತ ಸ್ಪರ್ಧೆ ಮುಖ್ಯ: ರಸೂಲ್

Lingaraj Badiger
Updated On : 27 Aug 2013, 10:59 am

ಮುದಗಲ್: ಕ್ರೀಡಾ ಕೂಟದಲ್ಲಿ ಸೋಲು ಗೆಲವು ಮುಖ್ಯ ಅಲ್ಲ, ಭಾಗವಹಿಸುವುದು ಮುಖ್ಯ ಎಂದು ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್.ರಸೂಲ್ ಹೇಳಿದರು.
ಪಟ್ಟಣದ ಸಜ್ಜಲಶ್ರೀ ಪ್ರೌಢಶಾಲೆ ಆವರಣದಲ್ಲಿ ಮುದಗಲ್ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಯವ ಮುಖಂಡ ಮಹಾಂತೇಶ ಪಾಟೀಲ್ ಮಾತನಾಡಿದರು.  ಅತಿಥಿ ವಿವಿ ಸಂಘದ ಅಧ್ಯಕ್ಷ ಅಮರೇಗೌಡ ಪಾಟೀಲ್ ಮಟ್ಟೂರು, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಮೂಲಿಮನಿ ಮಾತನಾಡಿದರು.
ಅತಿಥಿಗಳಾಗಿ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಯೋಗಪ್ಪ, ಗ್ರಾನೈಟ ಉದ್ಯಮಿ ಸುರೇಂದ್ರೌಗೌಡ ಪಾಟೀಲ್, ಡಾ.ಅಯ್ಯಪ್ಪ ಬನ್ನೀಗೋಳ, ಶಿಕ್ಷಣಾಧಿಕಾರಿ ನಾಗನಗೌಡ ಬಯ್ಯಾಪೂರ, ಸಿಆರ್ಸಿ ರವಿಂದ್ರ, ಮಹಾಮುನಿಯಪ್ಪ, ಬಾಲಕೀಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಾಲಚಂದ್ರ ದಾಸರ್, ಎಂ.ಬಿ. ಗೌಡರ್, ಉದಯಕುಮಾರ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement