ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹಡಪದ ಅಪ್ಪಣ್ಣ ಜಯಂತ್ಯುತ್ಸವ

Mainashree
Updated On : 31 Aug 2013, 10:55 am

ಮುದಗಲ್: ನಿಜಮುಸುಖಿ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಹಡಪದ ಅಪ್ಪಣ್ಣವರ ಭಾವಚಿತ್ರ ಮೆರವಣಿಗೆ ಮಹಾಂತೇಶ ಮಠದಿಂದ ಕಿಲ್ಲಾ ರಾಮಲಿಂಗೇಶ್ವರ ದೇವಸ್ಥಾನದವರೆಗೆ ಜರುಗಿತು.
ಸಮಾಜದ ಬಾಂಧವರು, ಮಹಿಳೆಯರು ಕಳಸಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಡೊಳ್ಳು, ಭಾಜಾ ಭಜಂತ್ರಿಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಮುಖಂಡರಾದ ಗುಂಡಪ್ಪ, ತಿಪ್ಪಣ್ಣ, ಗದ್ದೆಪ್ಪ ಜಕ್ಕೆರಮಡು, ಅಮರೇಶ ಕಂದಗಲ್, ರಮೇಶ ಕಂದಗಲ್, ಹನುಮಂತ ಜಕ್ಕೆರಮಡು, ಕಾಶೀನಾಥ, ಮಹಾಂತೇಶ ಕಂದಗಲ್, ಬಸವರಾಜ ಹಳೆಪೇಟೆ, ದೊಡ್ಡಬಸಪ್ಪ ಕಂದಗಲ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement