ಸ್ವಸಹಾಯ ಗುಂಪುಒಕ್ಕೂಟದ ಸಭೆ
ಮುದಗಲ್: ಪಟ್ಟಣದ ನಾನಾ ವಾರ್ಡ್ಗಳಲ್ಲಿನ ಮಹಿಳಾ ಸ್ವಸಹಾಯ ಗುಂಪುಗಳ ಒಕ್ಕೂಟದ ಸಭೆ ಇತ್ತೀಚೆಗೆ ಮುದಗಲ್ನ ಮಹಾಂತೇಶ ಮಠದಲ್ಲಿ ಜರುಗಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ನಡೆದ ಸಭೆಯನ್ನು ಹಿರಿಯ ಪತ್ರಕರ್ತ ಅನಂತರಾವ್ ದೇಶಪಾಂಡೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲಿಂಗಸ್ಗೂರು ತಾಲೂಕು ವಲಯದ ಯೋಜನಾಧಿಕಾರಿ ಭಾಸ್ಕರ್ ಪಟ್ಟಣದ 22 ಮಹಿಳಾ ಸ್ವಸಹಾಯ ಗುಂಪುಗಳಪ್ರತಿನಿಧಿಗಳಿದ್ದರು.