ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗ್ರಾರ್ಮೀಣ ಉದ್ಯೋಗ ಖಾತ್ರಿಯಲ್ಲಿ ಅವ್ಯವಹಾರ ಆರೋಪ

Lingaraj Badiger
Updated On : 7 Feb 2013, 11:01 am

ಮುದಗಲ್: ಪಟ್ಟಣ ಸಮೀಪದ ಉಪ್ಪಾರ ನಂದಿಹಾಳ ಗ್ರಾಪಂ ವ್ಯಾಪ್ತಿಯ ಕನ್ನಾಪುರಹಟ್ಟಿ  ಖಾತ್ರಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಡವಿಬಾವಿ ಗ್ರಾಮದಿಂದ ಕನ್ನಾಪುರಹಟ್ಟಿವರೆಗೆ ರಸ್ತೆ ದುರಸ್ತಿಗೆ ಖಾತ್ರಿ ಯೋಜನೆಯಡಿ 18 ಲಕ್ಷ ಅಂದಾಜು ಪತ್ರಿಕೆ ತಯಾರಿಸಿ ಕೆಲಸ ಮಾಡಿಸದೆ. ಪಂಚಾಯಿತಿ ಆಡಳಿತ ಮತ್ತು ಪಿಆರ್‌ಇಡಿ ಎಂಜನಿಯರ್ ಭಾಗಿಯಾಗಿ ನಕಲಿ ಕೂಲಿಕಾರರ ಖಾತೆಗೆ ಹಣ ಜಮಾ ಮಾಡಿ ಹಣ ಎತ್ತಿ ಹಾಕಿದ್ದಾರೆಂದು ಗ್ರಾಮದ ನೆರಸಪ್ಪ, ಪರಮಣ್ಣ, ಹುಲ್ಲಪ್ಪ, ಮಲ್ಲಿಕಾರ್ಜುನ, ದುರುಗಪ್ಪ ಪೂಜಾರಿ, ಪರಮಯ್ಯ, ಸಂಗಪ್ಪ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement