ವಿವಿಧ ಪುರಸಭೆ, ಪಟ್ಟಣ ಪಂಚಾಯ್ತಿ ಮೀಸಲಾತಿ
ದೇವದುರ್ಗ ಪುರಸಭೆ
ರಾಯಚೂರು: ದೇವದುರ್ಗ ಪುರಸಭೆ ಚುನಾವಣೆಗೆ ಮೀಸಲಾತಿ ವಿವರವನ್ನು ಜಿಲ್ಲಾಧಿಕಾರಿ ಕಚೇರಿ ಪ್ರಕಟಿಸಿದೆ.
ಪಟ್ಟಣದ 1ನೇ ವಾರ್ಡ್ಗೆ ಹಿಂದುಳಿದ ವರ್ಗ(ಎ), 2ನೇ ವಾರ್ಡ್- ಪರಿಶಿಷ್ಟ ಪಂಗಡ(ಮಹಿಳೆ), 3ನೇ ವಾರ್ಡ್- ಪರಿಶಿಷ್ಟ ಪಂಗಡ, 4ನೇ ವಾರ್ಡ್- ಪರಿಶಿಷ್ಟ ಜಾತಿ, 5ನೇ ವಾರ್ಡ್- ಪರಿಶಿಷ್ಟ ಜಾತಿ(ಮಹಿಳೆ), 6ನೇ ವಾರ್ಡ್- ಹಿಂದುಳಿದ ವರ್ಗ(ಎ), 7ನೇ ವಾರ್ಡ್- ಸಾಮಾನ್ಯ(ಮಹಿಳೆ), 8ನೇ ವಾರ್ಡ್- ಹಿಂದುಳಿದ ವರ್ಗ(ಎ), 9ನೇ ವಾರ್ಡ್- ಪರಿಶಿಷ್ಟ ಜಾತಿ, 10ನೇ ವಾರ್ಡ್- ಹಿಂದುಳಿದ ವರ್ಗ(ಎ), 11ನೇ ವಾರ್ಡ್- ಸಾಮಾನ್ಯ, 12ನೇ ವಾರ್ಡ್- ಸಾಮಾನ್ಯ, 13ನೇ ವಾರ್ಡ್- ಹಿಂದುಳಿದ ವರ್ಗ(ಬಿ)(ಮಹಿಳೆ), 14ನೇ ವಾರ್ಡ್- ಸಾಮಾನ್ಯ, 15ನೇ ವಾರ್ಡ್- ಪರಿಶಿಷ್ಟ ಪಂಗಡ, 16ನೇ ವಾರ್ಡ್- ಹಿಂದುಳಿದ ವರ್ಗ(ಎ)(ಮಹಿಳೆ), 17ನೇ ವಾರ್ಡ್- ಹಿಂದುಳಿದ ವರ್ಗ(ಎ)(ಮಹಿಳೆ), 18ನೇ ವಾರ್ಡ್- ಪರಿಶಿಷ್ಟ ಪಂಗಡ, 19ನೇ ವಾರ್ಡ್- ಹಿಂದುಳಿದ ವರ್ಗ(ಬಿ), 20ನೇ ವಾರ್ಡ್- ಪರಿಶಿಷ್ಟ ಪಂಗಡ, 21ನೇ ವಾರ್ಡ್- ಸಾಮಾನ್ಯ(ಮಹಿಳೆ), 22ನೇ ವಾರ್ಡ್- ಪರಿಶಿಷ್ಟ ಪಂಗಡ(ಮಹಿಳೆ), 23ನೇ ವಾರ್ಡ್- ಪರಿಶಿಷ್ಟ ಜಾತಿಗೆ ಮೀಸಲು ನಿಗದಿ ಮಾಡಿ ಜಿಲ್ಲಾಧಿಕಾರಿ ಕಚೇರಿ ಆದೇಶ ಹೊರಡಿಸಿದೆ.