ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಿಂಧೂರ ಪ್ರಜಾ ರಕ್ಷಣಾ ಸೇನೆಗೆ ನೇಮಕ

Lingaraj Badiger
Updated On : 19 Feb 2013, 11:13 am

ಸಿಂಧನೂರು: ಸಿಂಧೂರ ಪ್ರಜಾರಕ್ಷಣಾ ಸೇನೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ನಾರಾಯಣಪ್ಪ ಮಾಡಸಿರವಾರ, ಅಧ್ಯಕ್ಷರಾಗಿ ಕಂಟೇಶ ಬಸಾಪೂರ, ಉಪಾಧ್ಯಕ್ಷರಾಗಿ ಶಿವು ಮೇಸ್ತ್ರಿ, ಯೇಸುರಾಜ, ಕಾರ್ಯಾಧ್ಯಕ್ಷರಾಗಿ ನೂರಪ್ಪ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಪ್ರದೀಪಕುಮಾರ, ಕಾರ್ಯದರ್ಶಿ ತಿಮ್ಮಾರೆಡ್ಡಿ, ಸಂಘಟನಾ ಕಾರ್ಯದರ್ಶಿಗಳಾಗಿ ಸೋಮಲಾಪೂರ, ಹುಸೇನಪ್ಪ ರಾಗಲಪರ್ವಿ, ವೈ.ಎಸ್.ರಡ್ಡಿ, ವೀರೇಶ ಭಜಂತ್ರಿ, ಪಂಪಾಪತಿ ಉಪ್ಪಾರ, ಖಜಾಂಚಿಯಾಗಿ ರಾಜಶೇಖರ ಉಮಲೂಟಿ ನೇಮಕಗೊಂಡರು.
ಇಂದು ಜೆಡಿಎಸ್ ಪೂರ್ವಭಾವಿ ಸಭೆ
ದೇವದುರ್ಗ: ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಜೆಡಿಎಸ್ ಪೂರ್ವಭಾವಿ ಸಭೆಯನ್ನು ಫೆ.19ರಂದು ಕರೆಯಲಾಗಿದೆ. ಈ ಕುರಿತು ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕೋಲ್ಕಾರ ಪ್ರಕಟಣೆ ನೀಡಿ, ಸ್ಥಳೀಯ  ಪುರಸಭೆಯ 23 ವಾರ್ಡುಗಳಲ್ಲಿ ಪಕ್ಷದ ಆಕಾಂಕ್ಷಿಗಳು ಟಿಕೆಟ್‌ಗೆ ಅರ್ಜಿ ಸಲ್ಲಿಸಲು ಪಕ್ಷದ ಕಚೇರಿಯಲ್ಲಿ ಪೂರ್ವಭಾವಿ ಸಭೆಯನ್ನು ಅಂದು ಬೆಳಗ್ಗೆ 11ಕ್ಕೆ ಕರೆಯಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಮಹಾದೇವಪ್ಪ ಪಾಟೀಲ್ ವಹಿಸಲಿದ್ದಾರೆ. ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸುವಂತೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement