ಮುದಗಲ್ ಪಪಂ: ಅಖಾಡದಲ್ಲಿ 67 ಅಭ್ಯರ್ಥಿಗಳು
ಮುದಗಲ್: ಸ್ಥಳೀಯ ಪಟ್ಟಣ ಪಂಚಾಯಿತಿಯ 19 ವಾರ್ಡ್‌ಗಳಿಗೆ ಮಾ.7ರಂದು ನಡೆಯುವ ಚುನಾವಣೆಗೆ ಅಂತಿಮವಾಗಿ ಅಖಾಡದಲ್ಲಿ ಕಾಂಗ್ರೆಸ್‌ನ 19, ಬಿಜೆಪಿ 9, ಜೆಡಿಎಸ್ 18, ಬಿಎಸ್ಸಾರ್ ಕಾಂಗ್ರೆಸ್ 14, ಕೆಜೆಪಿ 3, ಪಕ್ಷೇತರ 4 ಸೇರಿ ಒಟ್ಟು 67 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬುಧವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದರಿಂದ ಐವರು ನಾಮಪತ್ರಗಳನ್ನು ಹಿಂಪಡೆದಿದ್ದಾರೆ.
ಚುನಾವಣಾ ಕಣದಲ್ಲಿರುವವರು(ವಾರ್ಡ್‌ವಾರು)...
1. ಶರಣಮ್ಮ ನಂದಪ್ಪ ಕತ್ತಿ(ಕಾಂ), ಸುಮಿತ್ರ ಸಿದ್ದಯ್ಯ(ಬಿಎಸ್ಸಾರ್ ಕಾಂಗ್ರೆಸ್)
2. ಗ್ಯಾನಪ್ಪ(ಜೆಡಿಎಸ್),ರಾಮಪ್ಪ(ಕಾಂ)
3. ಅಮಿನಾ ಬೇಗಂ ಮಹಿಬೂಬಸಾಬ(ಕಾಂ), ಸಯೀರಾ ಬೇಗಂ ರಸೂಲಸಾಬ(ಜೆಡಿಎಸ್)
4. ನೀಲಮ್ಮ ಬಸವರಾಜ(ಕಾಂ), ಸಾಧಿಕಾ ಬೇಗಂ ಇಖ್ಬಾಲ ಹುಸೇನ್(ಜೆಡಿಎಸ್), ಮೈಬೂಬಿ ಹುಸೇನಸಾಬ (ಬಿಎಸ್ಸಾರ್ ಕಾಂಗ್ರೆಸ್)
5. ರಹಿಮಾನಸಾಬ(ಬಿಜೆಪಿ), ವಿಶ್ವನಾಥ(ಜೆಡಿಎಸ್), ಸಾಧಿಕಬೇಗ್(ಕಾಂಗ್ರೆಸ್), ಗುಂಡಪ್ಪ ಜೀಡಿ(ಕೆಜೆಪಿ), ವೀರಭದ್ರಪ್ಪ(ಪಕ್ಷೇತರ)
6. ಉದಯಕುಮಾರ(ಜೆಡಿಎಸ್), ಮಾಸೂಮ ಶರೀಫ್(ಕಾಂಗ್ರೆಸ್), ಹೀರಲಾಲ ಸಿಂಗ್(ಕೆಜೆಪಿ)
7. ಅಮೃತಮ್ಮ ಗುಂಡಪ್ಪ(ಕಾಂ), ಹಂಪಮ್ಮ ನಾಗನಗೌಡ(ಜೆಡಿಎಸ್)
8. ಅಬ್ದುಲ್ ಮಜೀದ್(ಕಾಂ), ಖಾಜಾಪಾಶಾ(ಜೆಡಿಎಸ್), ಬಸವರಾಜ(ಕೆಜೆಪಿ), ಮೌನೇಶ(ಬಿಎಸ್ಸಾರ್ ಕಾಂ)
9. ಅಬ್ದುಲ್ ಖಾದರ(ಜೆಡಿಎಸ್), ಅಯ್ಯಪ್ಪ(ಕಾಂಗ್ರೆಸ್), ರತ್ನಪ್ಪ(ಕೆಜೆಪಿ), ಹೇಮಂತ(ಬಿಎಸ್ಸಾರ್ ಕಾಂ)
10. ರೇವತಿ ಚಂದ್ರಶೇಖರ(ಜೆಡಿಎಸ್), ಶರಣಮ್ಮ ಪಂಪಯ್ಯ(ಕಾಂ), ರಮಾದೇವಿ ಶೀಲಪ್ಪ(ಬಿಎಸ್ಸಾರ್ ಕಾಂ)
11 ಅಬ್ದುಲ್ ರವೂಫ್(ಜೆಡಿಎಸ್), ಬಸವರಾಜ(ಕೆಜೆಪಿ), ಹುಸೇನಸಾಬ(ಕಾಂ), ಅಮರಪ್ಪ(ಕೆಜೆಪಿ),ದೇವರಾಜ(ಬಿಎಸ್ಸಾರ್ ಕಾಂ)
12. ಎಸ್.ಈರಣ್ಣ(ಜೆಡಿಎಸ್),ಮುದಿಯಪ್ಪ(ಕೆಜೆಪಿ),ಷಣ್ಮುಖಪ್ಪ(ಕಾಂದುರಗಪ್ಪ(ಬಿಎಸ್ಸಾರ್‌ಕಾಂ, ಶಿವಪ್ಪ (ಪಕ್ಷೇತರ)
13. ಕೃಷ್ಣ(ಬಿಜೆಪಿ), ಚನ್ನಬಸಪ್ಪ(ಜೆಡಿಎಸ್), ವಿರುಪಾಕ್ಷಪ್ಪ(ಕಾಂ), ಶಿವರಾಜ(ಬಿಎಸ್ಸಾರ್ ಕಾಂಗ್ರೆಸ್)
14. ಫಾತೀಮಾ ಬೇಗಂ ಮಹ್ಮದರಫಿ(ಕಾಂ), ರಹಿಮತಬೇಗಂ ಚಂದಾವಲಿಸಾಬ(ಜೆಡಿಎಸ್), ಹುಸೇಬಿ ಅಬ್ದುಲ ಮಜೀದ್(ಬಿಎಸ್ಸಾರ್ ಕಾಂ)
15. ಗದ್ದೆಮ್ಮ ಹನುಮಂತ(ಕಾಂ), ವೆಂಕವ್ವ ಗೋಸಲೆಪ್ಪ(ಜೆಡಿಎಸ್), ಕಾಸಿಂಬಿ ಮಹಬೂಬಸಾಬ(ಬಿಎಸ್ಸಾರ್ ಕಾಂ)
16. ಮಹ್ಮದಸಾಧಿಕ್ ಅಲಿ(ಕಾಂ), ಮಹಿಬೂಬಸಾಬ(ಜೆಡಿಎಸ್), ಗ್ಯಾನಪ್ಪ(ಬಿಎಸ್ಸಾರ್ ಕಾಂ)
17. ತಿಪ್ಪವ್ವ ಹನ್ಮಪ್ಪ(ಜೆಡಿಎಸ್), ಬಸಮ್ಮ ಸಂಗಪ್ಪ(ಕಾಂ), ಲಲಿತಮ್ಮ ಈರಣ್ಣ(ಬಿಜೆಪಿ), ದುರಗಮ್ಮ ಗ್ಯಾನಪ್ಪ(ಬಿಎಸ್ಸಾರ್ ಕಾಂಗ್ರೆಸ್), ಶಾಂತಮ್ಮ ಮಿರಾಜಪ್ಪ(ಕೆಜೆಪಿ), ಮಲ್ಲಮ್ಮ ವೆಂಕಟೆಶ(ಪಕ್ಷೇತರ), ಲಕ್ಷ್ಮಮ್ಮ ಆನಂದಪ್ಪ(ಪ)
18. ನವೀನ ಕುಮಾರ(ಬಿಜೆಪಿ), ಬಂದೇನವಾಜ(ಜೆಡಿಎಸ್), ಮೌಲಸಾಬ(ಕಾಂ), ಸೈಯದ್ ನಯಿಮ್ ಖಾದ್ರಿ(ಬಿಎಸ್ಸಾರ್ ಕಾಂ)
19. ಅಲ್ಲಾಸಾಬ(ಕಾಂ), ರಜಬಅಲಿ(ಜೆಡಿಎಸ್), ಅನ್ವರಮಿಯಾ(ಬಿಎಸ್ಸಾರ್ ಕಾಂಗ್ರೆಸ್)