ಬಿಮಾ ಯೋಜನೆ; ಕಾರ್ಡ್ ನವೀಕರಣಕ್ಕೆ ಅವಕಾಶ 28ರಂದು ಅಹವಾಲು ಸ್ವೀಕಾರ
ಯಾದಗಿರಿ: ಲೋಕಾಯುಕ್ತ ಅಧಿಕಾರಿಗಳು ಜ.28ರಿಂದ 30ರವರೆಗೆ ಜಿಲ್ಲೆಯ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಜ.28ರಂದು ಹುಣಸಗಿ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಡಿಎಸ್ಪಿ ಆರ್.ಎಚ್. ನಾಯಕ್ ಹಾಗೂ ಇನ್ಸ್‌ಪೆಕ್ಟರ್ ಬಿ.ಬಿ. ಪಟೇಲ್, ಜ.29ರಂದು ಸೈದಾಪುರದಲ್ಲಿ ಡಿಎಸ್ಪಿ ಗಾದೂ ಇನ್ಸಪೆಕ್ಟರ್ ಜಗದೀಶ್ ಹಂಚಾನಳ ಅರ್ಜಿ ಸ್ವೀಕರಿಸಲಿದ್ದಾರೆ. ಜ.30ರಂದು ಶಹಾಪುರ ಪ್ರವಾಸಿ ಮಂದಿರದಲ್ಲಿ ಬಿ.ಬಿ. ಪಟೇಲ್ ಹಾಗೂ ಜಗದೀಶ್ ಹಂಚನಾಳ ಅಹವಾಲು ಸ್ವೀಕರಿಸಲಿದ್ದಾರೆ