ಕನ್ನಡಿಗರ ಜನಪರ ವೇದಿಕೆ ಪದಾಧಿಕಾರಿಗಳು
ಸಿಂಧನೂರು: ಕನ್ನಡಿಗರ ಜನಪರ ವೇದಿಕೆ ಸಭೆಯಲ್ಲಿ ನಗರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷ ಸೈಯದ್ ರಬ್ಬಾನಿ ಜಾಗೀರದಾರ, ಪ್ರ. ಕಾರ್ಯದರ್ಶಿ ಅರುಣ ಕುಮಾರ ಮುನ್ಷಿ, ಉಪಾಧ್ಯಕ್ಷ ಧರ್ಮರಾಜ ಉಪ್ಪಾರ, ತಾಲೂಕು ಅಧ್ಯಕ್ಷ ನಿಜಗುಣ, ಗೌರವಾಧ್ಯಕ್ಷ ದಾದಾಹುಸೇನ ಉಪಸ್ಥಿತಿಯಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಡಿ.ಎಚ್. ಹುಸೇನ ಬಾಷ, ಗೌರವಾಧ್ಯಕ್ಷರಾಗಿ ಬಾಷಾಸಾಬ, ಉಪಾಧ್ಯಕ್ಷರಾಗಿ ಜಿ.ಎನ್. ಚನ್ನನಗೌಡ, ಅಬ್ದುಲ್ ನಬಿ, ಪ್ರಧಾನ ಕಾರ್ಯದರ್ಶಿ ಇ.ಕೆ.ಎನ್. ಜಮೀರ್ ಪಾಷ, ಸಹಕಾರ್ಯದರ್ಶಿ ಶೇಕ್ಷಾವಲಿ, ಖಜಾಂಚಿ ಯೂನಸ್, ಸಂಘಟನಾ ಕಾರ್ಯದರ್ಶಿ ಶಾಮೀದ್, ಸದಸ್ಯರಾಗಿ ಮಹ್ಮದ್ ಶಕೀರ್, ಖಾಜಾಹುಸೇನ, ಶ್ರೀನಿವಾಸ, ಮೌಲಾಲಿ, ರಜಾಕ್ಪಾಷ, ಮಹ್ಮದ್ ಹುಸೇನ, ರವಿನಾಯಕ, ಎಂ.ಡಿ. ಗಣಿ, ಮಹೆಬೂಬ, ನಜೀರ್ ಆಯ್ಕೆಯಾಗಿದ್ದಾರೆ.