ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಖರ್ಗೆಗೆ ರೇಲ್ವೆ ಖಾತೆ; ವಿಜಯೋತ್ಸವ

Lingaraj Badiger
Updated On : 21 Jun 2013, 11:12 am

ಮುದಗಲ್: ಹೈದ್ರಾಬಾದ್ ಕರ್ನಾಟಕ ಭಾಗದ ಕಾಂಗ್ರೆಸ್ ಪಕ್ಷದ ಮುಖಂಡರು, ಛಲವಾದಿ ಜನಾಂಗದ ನಾಯಕರು, ಕೇಂದ್ರ ಸಚಿವ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ರೇಲ್ವೇ ಖಾತೆ ದೊರೆತದ್ದಕ್ಕೆ ವಿಜಯೋತ್ಸವ ಆಚರಿಸಿದರು. ಸ್ಥಳೀಯ ಛಲವಾದಿ ಸಮಾಜದ ಮುಖಂಡರು, ಪ.ಪಂ. ಸದಸ್ಯರು ವಿಜಯೋತ್ಸವ ಆಚರಣೆ ಮಡಿದರು.
ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಲಾಯಿತು. ಪಪಂ ಸದಸ್ಯ ಶಿವರಾಜ ತಳವಾರ, ಮುಖಂಡರಾದ ಷಣ್ಮುಕಪ್ಪ ಛಲವಾದಿ, ವೀರೇಶ ಛಲವಾದಿ, ಪರಶುರಾಮ ಮೇಗಳಮನಿ, ರಾಮು ಚಿರಲಿ, ಶಿವಪ್ಪ ಪೂಜಾರಿ, ಲಖನವರ್ಧನ, ಪ್ರದೀಪ ಮೇಗಳಮನಿ, ಈಶಪ್ಪ ಛಲವಾದಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement