ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿದ್ಯಾರ್ಥಿನಿಯರಿಗೆ ವಿವಿಧ ಸ್ಪರ್ಧೆ

Rashmi Kasaragodu
Updated On : 26 Jun 2013, 11:32 am

ಗುಲ್ಬರ್ಗ: ಮಹಾದೇವಿಯಕ್ಕಗಳ ಸಮ್ಮೇಳನ ನಿಮಿತ್ತ ಜೂ.27, 28ರಂದು ಎರಡು ದಿನಗಳ ಕಾಲ ಜಯ ನಗರದ ಅನುಭವ ಮಂಟಪದಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 27ರಂದು ಮ.2ರಿಂದ ವಚನ ಕಂಠಪಾಠ, ಶರಣ-ಶರಣೆಯರ ವೇಷಭೂಷಣ, ಶರಣ-ಶರಣೆಯರ ಜನಪದ ಹಾಡು, ಭಾವಗೀತೆಗಳು ನಡೆಯಲಿವೆ. 28ರಂದು ಮ. 2ರಿಂದ ಗೋದಿಯಿಂದ ತಯಾರಿಸಿದ ಅಡಿಗೆ, ನಿರಗ್ನಿ ಆಹಾರ, ಒಂದು ನಿಮಿಷದ ಆಟ, ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ವಿವರಕ್ಕೆ ಮೊ. 98866 49017, 99016 32179ಗೆ ಸಂಪರ್ಕಿಸಬಹುದು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement