ದೇವದುರ್ಗ; ಕಣದಲ್ಲಿ 68 ಅಭ್ಯರ್ಥಿಗಳು
ಕ.ಪ್ರ. ವಾರ್ತೆ, ದೇವದುರ್ಗ, ಮಾ.2
ಸ್ಥಳೀಯ ಪುರಸಭೆಯ 23 ವಾರ್ಡುಗಳಿಗೆ ಮಾ.7ರಂದು ನಡೆಯಲಿರುವ ಚುನಾವಣೆ ಕಣದಲ್ಲಿ ಒಟ್ಟು 68 ಜನ ಅಭ್ಯರ್ಥಿಗಳಿದ್ದಾರೆ.
ಬಿಜೆಪಿಯ 18ನೇ ವಾರ್ಡಿನ ಅಭ್ಯರ್ಥಿ ರಂಗಯ್ಯ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನುಳಿದ 22 ವಾರ್ಡುಗಳಿಗೆ ಚುನಾವಣೆ ನಡೆಯಲಿದೆ. ಪುರಸಭೆಯ ಚುನಾವಣೆ ಕಣದಲ್ಲಿರುವವರ ವಿವರ...
ವಾರ್ಡ್ 1- ಫಾರುಖ್ ಅಹ್ಮದ್(ಕಾಂಗ್ರೆಸ್), ಸಿದ್ದಪ್ಪ ಶಂಕರಬಂಡಿ(ಬಿಜೆಪಿ).
ವಾರ್ಡ್ 2- ರಾಮಲಿಂಗಮ್ಮ(ಬಿಜೆಪಿ), ಸೋಮವ್ವ ಗೌರಂಪೇಟ್(ಕಾಂಗ್ರೆಸ್).
ವಾರ್ಡ್ 3- ರಂಗಯ್ಯ(ಕಾಂಗ್ರೆಸ್), ವೆಂಕಟೇಶ ನಾಯಕ(ಬಿಜೆಪಿ), ಮಲ್ಲಿಕಾರ್ಜುನ(ಪಕ್ಷೇತರ).
ವಾರ್ಡ್ 4- ರಾಮಕೃಷ್ಣಾ ಎಂ.(ಬಿಜೆಪಿ), ಶಿವರಾಜ ಗೆಜ್ಜೆಭಾವಿ(ಕಾಂಗ್ರೆಸ್), ಶಿವರಾಜ ರುದ್ರಾಕ್ಷಿ(ಜೆಡಿಎಸ್).
ವಾರ್ಡ್ 5- ಅಕ್ಕರಕಿ ಪೋಲಮ್ಮ(ಬಿಜೆಪಿ), ತಾಯಮ್ಮ ಅಕ್ಕರಕಿ (ಕಾಂಗ್ರೆಸ್), ಮರೆಮ್ಮ (ಜೆಡಿಎಸ್).
ವಾರ್ಡ್ 6- ಎಂ.ಎಂ. ಕಲೀಂ(ಜೆಡಿಎಸ್), ಟಿ. ಜಾಕೀರ ಹುಸೇನ್(ಕಾಂಗ್ರೆಸ್), ಶ್ರೀನಿವಾಸ(ಬಿಜೆಪಿ), ರಂಗಯ್ಯ(ಪಕ್ಷೇತರ).
ವಾರ್ಡ್ 7- ಫಾತೀಮಾ(ಬಿಜೆಪಿ), ಶೈನಾಜ್(ಕಾಂಗ್ರೆಸ್), ಮುರಿಗೆಮ್ಮ(ಪಕ್ಷೇತರ).
ವಾರ್ಡ್ 8- ಫಕೀರಸಾಬ(ಬಿಜೆಪಿ), ಮಹ್ಮದ ರಫೀ(ಕಾಂಗ್ರೆಸ್), ಹಾಜಿಸಾಬ್(ಪಕ್ಷೇತರ).
ವಾರ್ಡ್ 9- ಚಂದ್ರಶೇಖರ(ಬಿಜೆಪಿ), ಅಕ್ಕರಕಿ ಮರಿಯಪ್ಪ(ಕಾಂಗ್ರೆಸ್), ಸಿ. ರಮೇಶ(ಜೆಡಿಎಸ್).
ವಾರ್ಡ್ 10- ಮರಿಯಂಬೀ(ಕಾಂಗ್ರೆಸ್), ಮಹ್ಮದ ಮಹಿಬೂಬು(ಬಿಜೆಪಿ), ರಫೀಕ್ ಅಹ್ಮದ್ ಅನೂರಿ(ಜೆಡಿಎಸ್), ಮಹೆಬೂಬ್ ಪಾಷಾ ಮತ್ತು ಮಹ್ಮದ್ ಜಲಾಲುದ್ದೀನ್ ನಾಗುಂಡಿ(ಪಕ್ಷೇತರರು).
ವಾರ್ಡ್ 11- ನಾಗಪ್ಪ(ಬಿಜೆಪಿ), ಎ. ಪ್ರಕಾಶ ಪಾಟೀಲ್(ಜೆಡಿಎಸ್), ಗೌಳಿ ಶಿವರಾಜ್(ಕಾಂಗ್ರೆಸ್), ಮೈಬೂಬ್, ಖಾಜಾ ಹುಸೇನ್(ಪಕ್ಷೇತರರು).
ವಾರ್ಡ್ 12- ವೆಂಕಟೇಶ ಮಕ್ತಲ್(ಕಾಂಗ್ರೆಸ್), ಶರಣಬಸವ, ವಕೀಲರು(ಬಿಜೆಪಿ).
ವಾರ್ಡ್ 13- ಪದ್ಮಾವತಿ(ಕಾಂಗ್ರೆಸ್), ಯಶೋಧಾ(ಬಿಜೆಪಿ).
ವಾರ್ಡ್ 14- ಬಸವರಾಜಪ್ಪ ಬಂಡೆಗುಡ್ಡ(ಕಾಂಗ್ರೆಸ್), ಮಲ್ಲಿಕಾರ್ಜುನ(ಜೆಡಿಎಸ್), ಹನಮೇಶ ನಾಯಕ(ಬಿಜೆಪಿ) ಮುನೀರ ಪಾಶಾ(ಪಕ್ಷೇತರ).
ವಾರ್ಡ್ 15- ಲಕ್ಷ್ಮೀ(ಜೆಡಿಎಸ್), ಸಿದ್ದಪ್ಪ(ಕಾಂಗ್ರೆಸ್), ಹನುಮಂತಿ(ಬಿಜೆಪಿ), ನಾಗರಾಜ(ಪಕ್ಷೇತರ).
ವಾರ್ಡ್ 16- ಅಲಹಜ್ ತಾಹೇರಾ ಬೇಗಂ(ಬಿಜೆಪಿ), ಸಾಬೇರಾ ಬೇಗಂ(ಜೆಡಿಎಸ್), ಸೈದಾಬಾನು(ಕಾಂಗ್ರೆಸ್), ಮಹಿಬೂಬಿ, ಶೈಜಾದಿ ಬೇಗಂ(ಪಕ್ಷೇತರರು).
ವಾರ್ಡ್ 17- ಗುರುಬಸಮ್ಮ ನೀಲಿ(ಕಾಂಗ್ರೆಸ್), ನಿರ್ಮಲಾ ಬಾಯಿ ಸಾಕಾ(ಜೆಡಿಎಸ್), ಪೀರಮ್ಮಬೇಗಂ(ಬಿಜೆಪಿ).
ವಾರ್ಡ್ 19- ರವಿಕುಮಾರ ಪಾಟೀಲ್ ಅಳ್ಳುಂಡಿ(ಬಿಜೆಪಿ), ಶಿವನಗೌಡ(ಕಾಂಗ್ರೆಸ್).
ವಾರ್ಡ್ 20- ರಂಗಪ್ಪ(ಬಿಜೆಪಿ), ಶಿವಪ್ಪ(ಕಾಂಗ್ರೆಸ್).
ವಾರ್ಡ್ 21- ಆಶಾಬಿ(ಕಾಂಗ್ರೆಸ್), ತಬ್ಬಸುಮ್ ಉದ್ದಾರ(ಜೆಡಿಎಸ್), ಲಕ್ಷ್ಮೀದೇವಿ ಪುಂಡೇಪಲ್ಲೆ(ಬಿಜೆಪಿ).
ವಾರ್ಡ್ 22- ಅನುಸೂಯಾ(ಕಾಂಗ್ರೆಸ್), ಯಂಕಮ್ಮ(ಬಿಜೆಪಿ).
ವಾರ್ಡ್ 23- ದೇವೇಂದ್ರಪ್ಪ(ಜೆಡಿಎಸ್), ಬೂದೆಪ್ಪ(ಕಾಂಗ್ರೆಸ್), ಹೇಮಣ್ಣ(ಬಿಜೆಪಿ).