ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸೇಡಂ ಪುರಸಭೆ: ಕೇಂದ್ರಗಳ ವಿವರ

Lingaraj Badiger
Updated On : 7 Mar 2013, 11:14 am

ಸೇಡಂ: ಸಿಮೆಂಟ್ ನಗರಿ ಸೇಡಂ ಪುರಸಭೆಯ 23 ವಾರ್ಡ್‌ಗಳಲ್ಲಿ ಒಟ್ಟು 23, 688 ಮತದಾರರಿದ್ದು, ಮತದಾನಕ್ಕಾಗಿ 23 ಬೂತ್‌ಗಳನ್ನು ಸ್ಥಾಪಿಸಲಾಗಿದೆ.
ವಾರ್ಡ್ 18ರ ವಿದ್ಯಾನಗರ ಅತಿಹೆಚ್ಚು ಅಂದರೆ 1, 884 ಮತದಾರರನ್ನೊಳಗೊಂಡಿದ್ದರೆ, ವಾರ್ಡ್ 8ರ ಬ್ರಾಹ್ಮಣಗಲಿಯಲ್ಲಿ ಅತಿ ಕಡಿಮೆ 715 ಮತದಾರರಿದ್ದಾರೆ.
ಇದೇ ಮಾ. 7ರ ಗುರುವಾರ ನಡೆಯಲಿರುವ ಸೇಡಂ ಪುರಸಭೆ ಚುನಾವಣೆಯ ಮತದಾನಕ್ಕಾಗಿ ಮತದಾನ ಕೇಂದ್ರಗಳನ್ನು ಗುರುತಿಸಿದ್ದು, ವಾರ್ಡುವಾರು ಮತದಾರರ ಸಂಖ್ಯೆ ಮತ್ತು ಮತದಾನ ಕೇಂದ್ರಗಳ ವಿವರ ಇಂತಿದೆ.
 ವಾರ್ಡ್ 1- ಸಣ್ಣ ಅಗಸಿ- 1, 180 - ಸ.ಕನ್ಯಾ ಹಿ.ಪ್ರಾ. ಶಾಲೆ ಕಟ್ಟಡದ ಮೊದಲ ಕೋಣೆ, ಉತ್ತರ ಭಾಗ.
 ವಾರ್ಡ್ 2- ಜಂಗಮವಾಡ- 1025 -ಸ.ಕನ್ಯಾ ಹಿ.ಪ್ರಾ. ಶಾಲೆ ಕಟ್ಟಡದ ಎರಡನೇ ಕೋಣೆ, ಪಶ್ಚಿಮ ಭಾಗ.
 ವಾರ್ಡ್ 3- ಪಟೇಲ ಗಲ್ಲಿ- 1036- ಸ.ಕನ್ಯಾ ಹಿ.ಪ್ರಾ. ಶಾಲೆ ಕಟ್ಟಡದ ಬಿಸಿ ಊಟದ ಕೋಣೆ.
 ವಾರ್ಡ್ 4- ಗೌಸಪುರ-1031- ಸಹಾಯಕ ಆಯುಕ್ತರ ಕಾರ್ಯಾಲಯ, ಕೋರ್ಟ್ ಹಾಲ್
 ವಾರ್ಡ್ 5- ಮಹಲ ಏರಿಯಾ- 946, ಕಂದಾಯ ನಿರೀಕ್ಷಕರ ಕಾರ್ಯಾಲಯ ಹಳೆ ತಹಸೀಲ್ ಸೇಡಂ.
 ವಾರ್ಡ್ 6- ಮೋಮಿನಪುರ- 857, ಅಲ್-ಅಮೀನ್ ಉರ್ದು ಶಾಲೆ ಕಟ್ಟಡ, ಮೊದಲ ಕೋಣೆ.
 ವಾರ್ಡ್ 7 - ಮೋಮಿನಪುರಾ-902, ಅಲ್-ಅಮೀನ್ ಉರ್ದು ಶಾಲೆ ಕಟ್ಟಡ, ಕೋಣೆ ಸಂಖ್ಯೆ 5
 ವಾರ್ಡ್ 8- ಬ್ರಾಹ್ಮಣಗಲ್ಲಿ- 715 ಸರಕಾರಿ ಚಾವಡಿ ಸೇಡಂ.
 ವಾರ್ಡ್ 9- ನೂಲಾಗಲ್ಲಿ- 896, ತುಳಜಾ ಭವಾನಿ ಶಿಶು ವಿಹಾರ ಏಕಲವ್ಯ ಕಟ್ಟಡ ಸೇಡಂ.
 ವಾರ್ಡ್ 10 ಸಣ್ಣ ಅಗಸಿ ಹರಿಜನವಾಡಾ- 840, ಸರ್ಕಾರಿ ಸಮುದಾಯ ಭವನ ಸಣ್ಣ ಅಗಸಿ ಹರಿಜನವಾಡಾ.
 ವಾರ್ಡ್ 11- ಕಿರಾಣಾ ಬಜಾರ ಏರಿಯಾ- 1064, ಸ.ಪ.ಪೂ. ಕಾಲೇಜು ಹೊಸ ಕಟ್ಟಡ ಎಡ ಭಾಗ
 ವಾರ್ಡ್ 12- ಛೋಟಿ ಗಿರಣಿ- 1063, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣ ಚಿಂಚೋಳಿ ರಸ್ತೆ ಸೇಡಂ.
 ವಾರ್ಡ್ 13- ಲೋಹಾರ ಗಲ್ಲಿ- 1119, ಸ.ಪ.ಪೂ. ಕಾಲೇಜು ಹೊಸ ಕಟ್ಟಡ ಬಲ ಭಾಗ
 ವಾರ್ಡ್ 14-  ಬಡಿಬೇಸ್ ಹರಿಜನವಾಡಾ- 795, ಸ.ಹಿ.ಪ್ರಾ. ಶಾಲೆ ಕಟ್ಟಡ ಛೋಟಿ ಗಿರಣಿ.
 ವಾರ್ಡ್ 15- ಗೋದಾಮ ಏರಿಯಾ- 879, ಸ.ಮಾ.ಹಿ.ಪ್ರಾ. ಶಾಲೆ ಕಟ್ಟಡದ ಬಲಭಾಗ, ಗೋದಾಮ ಏರಿಯಾ.
 ವಾರ್ಡ್ 16- ಬಸವನಗರ- 1123 ಸ.ಮಾ.ಹಿ.ಪ್ರಾ. ಶಾಲೆ ಕಟ್ಟಡದ ಎಡಭಾಗ, ಗೋದಾಮ ಏರಿಯಾ.
 ವಾರ್ಡ್ 17 ಇಂದಿರಾನಗರ- 1036, ಸಮುದಾಯ ಭವನದ ಕಟ್ಟಡ, ಇಂದಿರಾನಗರ.
 ವಾರ್ಡ್ 18- ವಿದ್ಯಾನಗರ- 1884, ಸ.ಹಿ.ಪ್ರಾ. ಶಾಲೆ ಕಟ್ಟಡ ನಂ-2 ಕೋಣೆ ಸಂ.1, ವಿದ್ಯಾನಗರ.
 ವಾರ್ಡ್ 19- ಕೆಇಬಿ ಕಾಲೋನಿ- 1034, ಸ.ಕಿ.ಪ್ರಾ. ಶಾಲೆ ಕಟ್ಟಡ ಬಲಭಾಗ ಕೆಇಬಿ ಕಾಲೋನಿ.
 ವಾರ್ಡ್ 20- ಹೌಸಿಂಗ್ ಬೋರ್ಡ್ ಕಾಲೋನಿ- 987, ಸ.ಕಿ.ಪ್ರಾ. ಶಾಲೆ ಕಟ್ಟಡ ಎಡಭಾಗ ಕೆಇಬಿ ಕಾಲೋನಿ.
 ವಾರ್ಡ್ 21- ಶೆಟ್ಟಿ ಹೂಡಾ- 1141, ಸ.ಕಿ.ಪ್ರಾ. ಶಾಲೆ ಕಟ್ಟಡ ಉರ್ದು, ರಹೆಮತ್‌ನಗರ.
 ವಾರ್ಡ್ 22- ಲಾಲ್ ಬಹಾದ್ದೂರ್ ಶಾಸ್ತ್ರಿ ನಗರ 1020, ಸ್ವಾಮಿ ವಿವೇಕಾನಂದ ಶಾಲೆಯ ಉಕೆಜಿ ವಿಭಾಗ.
 ವಾರ್ಡ್ 23- ವಾಸವದತ್ತಾ ಕಾಲೋನಿ- 985, ವಾಸವದತ್ತಾ ವಿದ್ಯಾ ವಿಹಾರ ಶಾಲೆಯ ಎಲ್‌ಕೆಜಿ-ಎ ವಿಭಾಗ.
ಸೇಡಂ ಪುರಸಭೆಯ ಒಟ್ಟು 23 ವಾರ್ಡುಗಳ ಚುನಾವಣೆಗಾಗಿ 26 ಪಿಆರ್‌ಓ, 26 ಎಪಿಆರ್‌ಓ, 52 ಪಿಓ ಹಾಹು 26 ಡಿ ಗ್ರೂಪ್ ನೌಕರರನ್ನು ನಿಯುಕ್ತಿಗೊಳಿಸಲಾಗಿದೆ. ವಾರ್ಡ್ ಸಂಖ್ಯೆ 2 ಮತ್ತು 5 ಸೂಕ್ಷ್ಮ ಮತದಾನ ಕೇಂದ್ರಗಳಗಿದದು, ಉಳಿದ ಎಲ್ಲಾ ಮತದಾನ ಕೇಂದ್ರಗಳು ಅತಿ ಸೂಕ್ಷ್ಮ ಕೇಂದ್ರಗಳಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement