ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಚ್ಚರ ತಪ್ಪಿದ 'ಕೈ'ಗೆ ನಿಚ್ಚಳ ಬಹುಮತ ಇಲ್ಲ

Lingaraj Badiger
Updated On : 12 Mar 2013, 10:37 am

ರಾಯಚೂರು: ಸ್ಥಳೀಯ ನಗರಸಭೆಯ 35 ವಾರ್ಡುಗಳಿಗೆ ಮಾ.7 ರಂದು ನಡೆದ ಚುನಾವಣೆಯ ಮತಗಳ ಎಣಿಕೆ ಕಾರ್ಯ ಸೋಮವಾರ ನಡೆದು ನಗರಸಭೆ ಅತಂತ್ರ ಸ್ಥಿತಿಗೆ ಸಿಲುಕಿದೆ. ಕಾಂಗ್ರೆಸ್ ನಿಚ್ಚಳ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳನ್ನು ಪಡೆಯಲು ವಿಫಲವಾಗಿದೆ.
ನಗರಸಭೆಯ 35 ವಾರ್ಡ್‌ಗಳಲ್ಲಿ ಕಾಂಗ್ರೆಸ್ 14 ಸ್ಥಾನಗಳಲ್ಲಿ ಗೆಲವು ಸಾಧಿಸಿದರೆ, ಜೆಡಿಎಸ್-9, ಬಿಜೆಪಿ-7 ಮತ್ತು ಪಕ್ಷೇತರರು 5 ಸ್ಥಾನಗಳಲ್ಲಿ ಗೆಲವು ಸಾಧಿಸಿವೆ. ನಿಚ್ಚಳ ಬಹುಮತಕ್ಕೆ 18 ಸ್ಥಾನಗಳನ್ನು ಪಡೆಯುವುದು ಅವಶ್ಯಕವಾಗಿತ್ತು. ಆದರೆ ಕಾಂಗ್ರೆಸ್ ಬಹುಮತ ಪಡೆಯುವುದು ಸಾಧ್ಯವಾಗಿಲ್ಲ. ಹೀಗಾಗಿ ನಗರಸಭೆ ಕಳೆದ ಬಾರಿಯಂತೆ ಈ ಬಾರಿಯೂ ಅತಂತ್ರ ಸ್ಥಿತಿಗೆ ಸಿಲುಕಿದೆ.
ವಾರ್ಡುವಾರು ವಿಜಯಿ ಅಭ್ಯರ್ಥಿಗಳು ಮತ್ತು ಸನಿಹದವರು ಪಡೆದ ಮತಗಳ ವಿವರ ಹೀಗಿದೆ.
 1ನೇ ವಾರ್ಡ್: ಜಯಣ್ಣ(ಕಾಂಗ್ರೆಸ್-ಗೆಲವು) 729 ಮತಗಳು, ಚಿನ್ನಪ್ಪ(ಜೆಡಿಎಸ್) 257ಮತಗಳು.
 2ನೇ ವಾರ್ಡ್: ಮುತ್ತಮ್ಮ (ಜೆಡಿಎಸ್-ಗೆಲವು) 731 ಮತಗಳು, ನೀಲಮ್ಮ(ಕಾಂಗ್ರೆಸ್) 304 ಮತಗಳು
 3ನೇ ವಾರ್ಡ್: ಶೇಖ್ ತಾಜುದ್ದೀನ್ (ಪಕ್ಷೇತರ-ಗೆಲವು) 844 ಮತಗಳು, ಪ್ರಶಾಂತ ಪಾಟೀಲ್ (ಬಿಜೆಪಿ)123
 4ನೇ ವಾರ್ಡ್: ಈರಣ್ಣ (ಕಾಂಗ್ರೆಸ್-ಗೆಲವು)1532ಮತಗಳು, ಪಂಪಾಪತಿ (ಜೆಡಿಎಸ್)871.
 5ನೇ ವಾರ್ಡ್: ಲಲಿತಾ ಸೋಮಶೇಖರ್ (ಜೆಡಿಎಸ್-ಗೆಲವು) 948 ಮತಗಳು, ಅನುಪಮಾ ಪಾಟೀಲ್(ಬಿಜೆಪಿ) 422
 6ನೇ ವಾರ್ಡ್: ಮಹಾದೇವಿ (ಪಕ್ಷೇತರ-ಗೆಲವು) 862 ಮತಗಳು, ದೇವಮ್ಮ (ಜೆಡಿಎಸ್)619
 7ನೇ ವಾರ್ಡ್: ಸೀಮಾ ಸದಾಫ್(ಜೆಡಿಎಸ್ ಗೆಲವು) 642 ಮತಗಳು, ಅಸ್ಮತ್ ಬೇಗಂ(ಕಾಂಗ್ರೆಸ್)562
 8ನೇ ವಾರ್ಡ್: ಶೇಖ್ ಮಹಿಬೂಬ್ ಹುಸೇನ್ (ಕಾಂಗ್ರೆಸ್ ಗೆಲವು) 634ಮತಗಳು, ಮಹ್ಮದ್ ಖಿಜರ್ ಅಲಿ (ಜೆಡಿಎಸ್)174
 9ನೇ ವಾರ್ಡ್: ಎ.ನರಸಪ್ಪ (ಬಿಜೆಪಿ ಗೆಲವು) 460 ಮತಗಳು, ಕೆ. ಪಂಪಾಪತಿ (ಜೆಡಿಎಸ್)181
 10ನೇ ವಾರ್ಡ್: ಈ. ವಿನಯಕುಮಾರ್ (ಜೆಡಿಎಸ್ ಗೆಲವು) 1046ಮತಗಳು, ದರೂರು ಬಸವರಾಜ ಪಾಟೀಲ್(ಕಾಂಗ್ರೆಸ್)555
 11ನೇ ವಾರ್ಡ್: ನಿಖತ್ ಸಲ್ಮಾ(ಜೆಡಿಎಸ್ ಗೆಲವು) 843ಮತಗಳು, ಅಜರಾ ಬೇಗಂ (ಕಾಂಗ್ರೆಸ್)166
 12ನೇ ವಾರ್ಡ್: ನೂರಪಾಷಾ (ಕಾಂಗ್ರೆಸ್ ಗೆಲವು) 1189 ಮತಗಳು, ಈರಣ್ಣ (ಜೆಡಿಎಸ್) 791
 13ನೇ ವಾರ್ಡ್: ಎಂ.ಪವನಕುಮಾರ (ಜೆಡಿಎಸ್ ಗೆಲವು)1692 ಮತಗಳು, ಮಹ್ಮದ್ ಅಬ್ದುಲ್ ಹೈಪೈರೋಜ್(ಪಕ್ಷೇತರ)842
 14ನೇ ವಾರ್ಡ್: ರಾಮು(ಬಿಜೆಪಿ ಗೆಲವು) 1015 ಮತಗಳು, 769, ರಿಯಾಜ್ ಸೌದಿ(ಪಕ್ಷೇತರ).
 15ನೇ ವಾರ್ಡ್: ಎಂ.ಕೆ. ಕಮಲ್ ಬೀ (ಕಾಂಗ್ರೆಸ್ ಗೆಲವು)1361 ಮತಗಳು, ಸಾಜೀದಾ ಬೇಗಂ(ಜೆಡಿಎಸ್)790
 16ನೇ ವಾರ್ಡ್: ಹರೀಶ್ ನಾಡಗೌಡ(ಜೆಡಿಎಸ್ ಗೆಲವು) 1398ಮತಗಳು, ಕೆ.ಶಾಂತಪ್ಪ(ಕಾಂಗ್ರೆಸ್)1197, ಜಗನ್ನಾಥ(ಪಕ್ಷೇತರ)35, ಪ್ರಕಾಶ್(ಪಕ್ಷೇತರ)105, ಭೀಮಣ್ಣ(ಪಕ್ಷೇತರ) 498, ಸಾಜಾಹ ಬೇಗಂ(ಪಕ್ಷೇತರ)62.
 17ನೇ ವಾರ್ಡ್: ಬಿ.ಗೋವಿಂದ ಪೆಪ್ಸಿ (ಬಿಜೆಪಿ ಗೆಲವು)1037, ಈ.ಶಶಿರಾಜ್ (ಕಾಂಗ್ರೆಸ್)826
 18ನೇ ವಾರ್ಡ್: ಮಾರೆಪ್ಪ(ಪಕ್ಷೇತರ ಗೆಲುವು) 1301 ಮತಗಳು, ಜಿ.ರಾಘವೇಂದ್ರ (ಜೆಡಿಎಸ್)476
 19ನೇ ವಾರ್ಡ್: ಪಿ.ಹೇಮಲತಾ(ಕಾಂಗ್ರೆಸ್ ಗೆಲವು) 1159 ಮತಗಳು, ಅಂಜನಮ್ಮ(ಜೆಡಿಎಸ್)450
 20ನೇ ವಾರ್ಡ್: ಪಿ. ಯಲ್ಲಪ್ಪ(ಜೆಡಿಎಸ್ ಗೆಲವು) 973ಮತಗಳು, ನರಸಿಂಹಲು(ಕಾಂಗ್ರೆಸ್)711
 21ನೇ ವಾರ್ಡ್: ಮಮತಾ ಸುಧಾಕರ್ (ಕಾಂಗ್ರೆಸ್ ಗೆಲವು)1059ಮತಗಳು, ರಾಧಾ(ಜೆಡಿಎಸ್)830
 22ನೇ ವಾರ್ಡ್: ಪದ್ಮಾ ಶ್ರೀನಿವಾಸ್(ಕಾಂಗ್ರೆಸ್ ಗೆಲವು)797 ಮತಗಳು, ಪುಷ್ಪಾ ನಾರಾಯಣ(ಜೆಡಿಎಸ್)795
 23ನೇ ವಾರ್ಡ್: ದೊಡ್ಡಮಲ್ಲೇಶಪ್ಪ(ಬಿಜೆಪಿ ಗೆಲವು)1959 ಮತಗಳು, ಅಯ್ಯಾಳಪ್ಪ (ಕಾಂಗ್ರೆಸ್) 926
 24ನೇ ವಾರ್ಡ್: ಎನ್. ಶ್ರೀನಿವಾಸ್ ರೆಡ್ಡಿ (ಪಕ್ಷೇತರ ಗೆಲವು) 1604 ಮತಗಳು, ಟಿ.ಶ್ರೀನಿವಾಸ(ಬಿಜೆಪಿ)697
 25ನೇ ವಾರ್ಡ್: ನರಸಪ್ಪ (ಬಿಜೆಪಿ ಗೆಲವು) 1476 ಮತಗಳು, ಕೆ. ಚಂದ್ರಶೇಖರ (ಕಾಂಗ್ರೆಸ್)761
 26ನೇ ವಾರ್ಡ್: ರಜಿಯಾ ಬೇಗಂ(ಕಾಂಗ್ರೆಸ್ ಗೆಲವು) 956 ಮತಗಳು, ಸರಿತಾ ಆದಿರಾಜ್ (ಜೆಡಿಎಸ್)685
 27ನೇ ವಾರ್ಡ್: ವೀರೇಶ್(ಕಾಂಗ್ರೆಸ್ ಗೆಲವು) 933 ಮತಗಳು, ನಲ್ಲಣ್ಣ (ಬಿಜೆಪಿ)910
 28ನೇ ವಾರ್ಡ್: ಸೈಯದ್ ನೂರುದ್ದೀನ್(ಪಕ್ಷೇತರ ಗೆಲವು) 842 ಮತಗಳು, ಬಿ.ತಿಮ್ಮಾರೆಡ್ಡಿ(ಜೆಡಿಎಸ್)528
 29ನೇ ವಾರ್ಡ್: ಖಾಜಾಬೀ(ಕಾಂಗ್ರೆಸ್ ಗೆಲವು)1533 ಮತಗಳು, ಕುಸುಮಾ(ಜೆಡಿಎಸ್)356
 30ನೇ ವಾರ್ಡ್: ಸೈಯದ್ ಮಾಸೂಮ್(ಜೆಡಿಎಸ್ ಗೆಲವು)908 ಮತಗಳು, ಶ್ರೀನಿವಾಸ(858)
 31ನೇ ವಾರ್ಡ್: ಸೈಯದ್ ಶಾಲಂ(ಕಾಂಗ್ರೆಸ್ ಗೆಲವು)1145 ಮತಗಳು, ಯೂಸೂಫ್ ಖಾನ್(ಜೆಡಿಎಸ್)957
 32ನೇ ವಾರ್ಡ್: ವಾಜೀದಾ ಪರ್ವಿನ್(ಕಾಂಗ್ರೆಸ್ ಗೆಲವು)1099 ಮತಗಳು, ಸಮೀನಾ ಮುಕ್ರಂ(ಪಕ್ಷೇತರ)952.
 33ನೇ ವಾರ್ಡ್: ಈರಪ್ಪಗೌಡ (ಕಾಂಗ್ರೆಸ್ ಗೆಲವು)1266 ಮತಗಳು, ಶಂಶಾಲಂ(ಜೆಡಿಎಸ್)797.
 34ನೇ ವಾರ್ಡ್: ಅಶೋಕ ಆಂಜನೇಯ್ಯ(ಬಿಜೆಪಿ ಗೆಲವು) 992 ಮತಗಳು, ಹನುಮಂತು(ಪಕ್ಷೇತರ)800.
 35ನೇ ವಾರ್ಡ್: ಮಹಾಲಿಂಗ(ಬಿಜೆಪಿ ಗೆಲವು) 1251 ಮತಗಳು, ತಿಮ್ಮಪ್ಪ ಫಿರಂಗಿ (ಜೆಡಿಎಸ್)1110.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement